ಪೋತ್ನಾಳ: ಬೆಳಗು ಟ್ರಸ್ಟ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಾನ್ವಿ ಜು‌16: ತಾಲ್ಲೂಕಿನ ಪೋತ್ನಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಬೆಳಗು ಟ್ರಸ್ಟ್ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ ಶಾಲಾ…

ಪೋತ್ನಾಳ; ಬೆಳಗು ಟ್ರಸ್ಟ್ ಉದ್ಘಾಟನೆ, ಸಾಧಕರಿಗೆ ಸನ್ಮಾನ

ಯುವಕರ ಸೇವಾ ಮನೋಭಾವ ಶ್ಲಾಘನೀಯ-ಆರ್.ಬೋನವೆಂಚರ್ ಮಾನ್ವಿ ಜೂ.26: ‘ಜನಪರ ಚಿಂತನೆಯುಳ್ಳ ಗ್ರಾಮೀಣ ಭಾಗದ ಯುವಕರು ಸಂಘಟಿತರಾಗಿ ಸಾಮಾಜಿಕ ಸೇವೆಗೆ ಮುಂದಾಗಿರುವುದು ಶ್ಲಾಘನೀಯ’ ಎಂದು ಜಿಲ್ಲೆಯ ಹಿರಿಯ ಹೋರಾಟಗಾರ ಆರ್.ಬೋನವೆಂಚರ್ ಹೇಳಿದರು. ಭಾನುವಾರ ತಾಲ್ಲೂಕಿನ ಪೋತ್ನಾಳ ಗ್ರಾಮದ ವಿಮುಕ್ತಿ ಸಂಸ್ಥೆಯ ಸಭಾಂಗಣದಲ್ಲಿ ಬೆಳಗು…

ಮಾನ್ವಿಯ ಬಸವಶ್ರೀ ನೌಕರರ ಪತ್ತಿನ ಸಹಕಾರಿ ಸಂಸ್ಥೆಗೆ 20ನೇ ವರ್ಷದ ಸಂಭ್ರಮ

ಬದುಕಿನ ಸಾರ್ಥಕತೆ ಅಂದರೆ ಇದೇ ಅಲ್ಲವೇ?…ಸರ್ಕಾರಿ ನೌಕರರಿಗೆ ತಮ್ಮ ವೃತ್ತಿಯ ಬದ್ಧತೆ ಜತೆಗೆ ಸಾಮಾಜಿಕ ಕಳಕಳಿ, ಇಚ್ಛಾಶಕ್ತಿ ಇದ್ದರೆ ಉತ್ತಮ ಸಾಧನೆ ಸಾಧ್ಯ ಎಂಬುದಕ್ಕೆ ಸಾಕ್ಷಿ ಮಾನ್ವಿಯ ಬಸವಶ್ರೀ ನೌಕರರ ಪತ್ತಿನ ಸಹಕಾರಿ ನಿಯಮಿತ. ಇದು ಮಾನ್ವಿಯಲ್ಲಿ ಬಸವಶ್ರೀ ನೌಕರರ ಬ್ಯಾಂಕ್…

ಮಾನ್ವಿ: ಬಡ ಕುಟುಂಬಗಳಿಗೆ ನೆರವಾದ ಯುವ ಮುಖಂಡ ಎಂ.ಡಿ.ಬಾಬಾ

ರಂಜಾನ್: ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾನ್ವಿ ಏ.22: ಪಟ್ಟಣದ ಜಮೀರ್ ಅಹ್ಮದ್‌ಖಾನ್ ಅಭಿಮಾನಿಗಳ ಸಂಘದ ವತಿಯಿಂದ  ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಶುಕ್ರವಾರ ವಿತರಿಸಲಾಯಿತು. ಮಾನ್ವಿ ಪಟ್ಣಣದ ಫ್ರೆಂಡ್ಸ್ ಫಂಕ್ಷನ್ ಹಾಲ್ ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಮೀರ್…

ಗ್ರಾಮಾಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಮುಖ್ಯ: ಸಂಗಯ್ಯ ಸ್ವಾಮಿ

ಮಾನ್ವಿ ಏ.17: ಭಾರತ ದೇಶ ಹಳ್ಳಿಗಳ ದೇಶ.ಗ್ರಾಮಗಳು ಉದ್ಧಾರವಾದರೆ,ದೇಶ ಉದ್ಧಾರವಾದಂತೆ.ಹಾಗಾಗಿ,ಗ್ರಾಮಗಳು ಸರ್ವಾಂಗೀಣ ಅಭಿವೃದ್ಧಿಆಗಬೇಕಾದರೆ,ಸಮುದಾಯದ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಕಲ್ಮಠ ಕಾಲೇಜಿನ ಆಡಳಿತಾಧಿಕಾರಿ ಸಂಗಯ್ಯ ಸ್ವಾಮಿ ಹೇಳಿದರು. ಅವರು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಹಾಗೂ ಕಲ್ಮಠ ಪದವಿ ಮಹಾವಿದ್ಯಾಲಯ ಇವರುಗಳ ಆಶ್ರಯದಲ್ಲಿ ಚೀಕಲಪರ್ವಿ…

ಶ್ರಮದಾನ ದೇಶದ ಅಭಿವೃದ್ದಿಗೆ ಪೂರಕ: ಡಾ.ಬಸವರಾಜ ಸುಂಕೇಶ್ವರ

ಮಾನ್ವಿ ಏ.18: ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರು ಗ್ರಾಮೀಣ ಪ್ರದೇಶಗಳಲ್ಲಿ ಮಾಡುವ ಶ್ರಮದಾನ ಹಾಗೂ ಜನಜಾಗೃತಿ ಕಾರ್ಯಕ್ರಮಗಳು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಂದು ತಿಳಿಸಿದರು.ಅವರು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಹಾಗೂ ಕಲ್ಮಠ ಪದವಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗೋರ್ಕಲ್ ದತ್ತುಗ್ರಾಮದಲ್ಲಿ…

ರಾಯಚೂರು:ಸ್ಕೌಟ್, ಗೈಡ್ ಸಮವಸ್ತ್ರ ಮತ್ತು ಬೆಸಿಗೆ ಶಿಬಿರ ಪ್ರಮಾಣ ಪತ್ರ ವಿತರಣೆ

ರಾಯಚೂರು ಏ.13:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಜಿಲ್ಲಾ ಸಂಸ್ಥೆ ರಾಯಚೂರು ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಸಂಘ (ರಿ) ಕಲಬುರಗಿ, ವಿಭಾಗ ಕಲಬುರಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗ…

ಗಬ್ಬೂರು: ಮಹಾಶೈವ ಧರ್ಮಪೀಠದ ವಿಶ್ವೇಶ್ವರನ ಸನ್ನಿಧಿಯಲ್ಲಿಂದು ‘ ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’ ಪ್ರದಾನ

.             ವಿಶ್ವೇಶ್ವರನ ಸನ್ನಿಧಿಯಲ್ಲಿಂದು ‘ ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’ ಪ್ರದಾನ ಮುಕ್ಕಣ್ಣ ಕರಿಗಾರ ಶುಭಕೃತ್ ಸಂವತ್ಸರದ ಪ್ರಾರಂಭದ ಯುಗಾದಿಯ ದಿನವಾದ ಇಂದು ನಮ್ಮ ಮಹಾಶೈವ ಧರ್ಮಪೀಠದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿಯುತ್ತಿರುವ…

ಮಾನ್ವಿ: ‘ ಏಪ್ರಿಲ್ ಫೂಲ್’ ಬದಲಿಗೆ ‘ ಏಪ್ರಿಲ್ ಕೂಲ್’ ದಿನಾಚರಣೆ

ಮಾನ್ವಿ ಏ.1:  ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಪರಿಸರ, ಪ್ರಾಣಿ ಹಾಗೂ ಪಕ್ಷಿಗಳ ಸಂರಕ್ಷಣೆ ಕುರಿತು ಜನಜಾಗೃತಿಗಾಗಿ ಏಪ್ರಿಲ್ ಫೂಲ್ ಬದಲಿಗೆ ಏಪ್ರಿಲ್ ಕೂಲ್ ದಿನಾಚರಣೆಗೆ ಮುಂದಾಗಿರುವ ವನಸಿರಿ ಫೌಂಡೇಶನ್ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ…

ಮಾನ್ವಿ: ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದಿಂದ ಕುಡಿಯುವ ನೀರಿನ ಅರವಟಿಗೆ : ಡಾ.ಶಂಕರಗೌಡ ಎಸ್.ಪಾಟೀಲ್ ಉದ್ಘಾಟನೆ

ಮಾನ್ವಿ ಮಾ.20: ಪಟ್ಟಣದ ಬಸವ ವೃತ್ತದಲ್ಲಿ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತದ ವತಿಯಿಂದ ಕುಡಿಯುವ ನೀರಿನ ಅರವಟಿಗೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶಂಕರಗೌಡ ಎಸ್ ಪಾಟೀಲ್ ಇಂದು ಉದ್ಘಾಟಿಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಅವರು ,…