ಸಿಂಧನೂರು: ಈಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ, ಮುಂದೆ ಶಾಸಕರಾಗ್ತಾರಾ ಬಸನಗೌಡ ಬಾದರ್ಲಿ?

ಈಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ, ಮುಂದೆ ಶಾಸಕರಾಗ್ತಾರಾ ಬಸನಗೌಡ ಬಾದರ್ಲಿ? ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗುವ ಮೂಲಕ ಗಮನ ಸೆ‌ಳೆದಿದ್ದ ಸಿಂಧನೂರಿನ ಯುವ ಮುಖಂಡ ಬಸನಗೌಡ ಬಾದರ್ಲಿ ಈಗ ಮತ್ತೆ ತಮ್ಮ ಸಾಮರ್ಥ್ಯ ಹಾಗೂ ಪ್ರಭಾವವನ್ನು ಸಾಬೀತುಪಡಿಸಿದಂತಾಗಿದೆ. ಕೆಲ ದಿನಗಳ…