ಮಾನ್ವಿ: ವಿಜಯ ಸಂಕಲ್ಪ ಅಭಿಯಾನಕ್ಕೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಚಾಲನೆ ಸರ್ಕಾರದ ಸಾಧನೆಗಳ ಜನಜಾಗೃತಿಗೆ ಸಲಹೆ ಮಾನ್ವಿ ಜ.21:‘ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ಸಾಧನೆಗಳ ಕುರಿತು ಪ್ರತಿ ಮನೆ, ಮನಕ್ಕೆ ಜಾಗೃತಿ…
Category: ಸುದ್ದಿ
ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ
ಮಾನ್ವಿ(ರಾಯಚೂರು ಜಿಲ್ಲೆ) .ಡಿ .16 : ಪಟ್ಟಣದ ಪ್ರಾರ್ಥನಾ ದತ್ತಿ ಸಂಸ್ಥೆಯ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರಕ್ಕಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಾರ್ಥನಾ ದತ್ತಿ ಸಂಸ್ಥೆಯ ಅಧ್ಯಕ್ಷ ಡಾ.ಯಂಕನಗೌಡ ಬೊಮ್ಮನಹಾಳ ಹಾಗೂ ಸಂಚಾಲಕ ಬಸವರಾಜ ಭೋಗಾವತಿ ತಿಳಿಸಿದ್ದಾರೆ…
ನ.6ಕ್ಕೆ ಮಾನ್ವಿ ತಾಲೂಕು ಕುರುಬರ ಸಂಘದ ಸಭೆ- ಆರ್.ಸತ್ಯನಾರಾಯಣ ವಕೀಲ ಮುಷ್ಟೂರು
ಮಾನ್ವಿ ನ.03: ಮಾನ್ವಿ ತಾಲೂಕಾ ಕುರುಬರ ಸಂಘದ ವತಿಯಿಂದ ಸಮಾಜದ ಗುರುಗಳ ಹಾಗೂ ಹಿರಿಯರ ನೇತೃತ್ವದಲ್ಲಿ ಶ್ರೀ ಕನಕದಾಸರ ಜಯಂತಿಯ ಅಂಗವಾಗಿ ನ.6 ಭಾನುವಾರ ಸಮಯ ಬೆಳಿಗ್ಗೆ 11 ಗಂಟೆಗೆ ಸಭೆಯನ್ನು ಕರೆಯಲಾಗಿದೆ. ಆದ್ದರಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ…
ನ.6ಕ್ಕೆ ಮಾನ್ವಿ ತಾಲೂಕು ಕುರುಬರ ಸಂಘದ ಸಭೆ
ಈ ಮೂಲಕ ಮಾನ್ವಿ ತಾಲೂಕಿನ ಕುರುಬ ಸಮಾಜ ಬಾಂಧವರಲ್ಲಿ ವಿನಂತಿ ಮಾಡಿ ಕೊಳ್ಳುವುದೇನಂದರೆ ದಿನಾಂಕ: 6/11/2022 ಆದಿವಾರ ಬೆಳಿಗ್ಗೆ ಸಮಯ 11 ಗಂಟೆಗೆ ತಾಲೂಕಾ ಕುರುಬ ಸಂಘದ ವತಿಯಿಂದ ಸಮಾಜದ ಗುರುಗಳ ಹಾಗೂ ಹಿರಿಯರ ನೇತೃತ್ವದಲ್ಲಿ ಶ್ರೀ ಕನಕದಾಸರ ಜಯಂತಿಯ ಅಂಗವಾಗಿ…
ನಾನು ನೋಡಿದ ‘ಗಂಧದಗುಡಿ’-ಅಂಬಣ್ಣ ನಾಯಕ ಉಮಳಿಹೊಸೂರು
ಕರ್ನಾಟಕ ರತ್ನ , ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನೈಜ ನಟನೆಯ ಚಿತ್ರ ಈ ನಮ್ಮ ‘ಗಂಧದ ಗುಡಿ’ ಮನೆ ಮಂದಿಯಲ್ಲಾ ನೋಡಬೇಕಾದ ಅಧ್ಬುತ ಚಿತ್ರ ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಂತೂ ನೋಡಲೇಬೇಕು ಪ್ರಾರಂಭದಲ್ಲಿ ನಾಗರಹೊಳೆ ಅಭಯಾರಣ್ಯದಿಂದ ಪ್ರಾರಂಭವಾಗಿ…
ಸೆ.12ಕ್ಕೆ ಮಾನ್ವಿಯಲ್ಲಿ ಡಾ.ಸಿ.ಆರ್.ಚಂದ್ರಶೇಖರ ಅವರೊಂದಿಗೆ ಆರೋಗ್ಯ ಸಂವಾದ ಕಾರ್ಯಕ್ರಮ
ಮಾನ್ವಿ ಸೆ,9: ಪಟ್ಟಣದ ರಾಜಗುರು ಲೋಕಕಲ್ಯಾಣ ಟ್ರಸ್ಟ್ ವತಿಯಿಂದ ಸೆ.12ರಂದು ಸಂಜೆ 5ರಿಂದ7ಗಂಟೆವರೆಗೆ ಕಲ್ಮಠದ ಧ್ಯಾನ ಮಂದಿರದಲ್ಲಿ ಆರೋಗ್ಯ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ಮಾನಸಿಕ ಕಾಯಿಲೆಗಳ ಖ್ಯಾತ ತಜ್ಞ ಡಾ.ಸಿ.ಆರ್.ಚಂದ್ರಶೇಖರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ‘ಮಾನಸಿಕ ಆರೋಗ್ಯ ಕಾಪಾಡುವುದು…
ಕಲ್ಯಾಣ ಕಾವ್ಯ : ಪೋಸುಕೊಟ್ಟರೆ ದೊಡ್ಡವರು ಆಗುವುದಿಲ್ಲ ! – ಮುಕ್ಕಣ್ಣ ಕರಿಗಾರ
ಕಲ್ಯಾಣ ಕಾವ್ಯ ಪೋಸುಕೊಟ್ಟರೆ ದೊಡ್ಡವರು ಆಗುವುದಿಲ್ಲ ! ಮುಕ್ಕಣ್ಣ ಕರಿಗಾರ ‘ ದೊಡ್ಡವರು’ ಎಂದು ಬಿಂಬಿಸಿಕೊಂಡು ದೊಡ್ಡಸ್ತಿಕೆಯ ಪೋಸು ಕೊಡುವವರೆಲ್ಲ ದೊಡ್ಡವರಲ್ಲ. ‘ದೊಡ್ಡಗುಣ’ ಗಳಿಂದ ದೊಡ್ಡವರು ಆಗುವರಲ್ಲದೆ ಹಣ,ಅಧಿಕಾರ ಕುಲ ಗೋತ್ರ ಮತ ಧರ್ಮಗಳ ಹಿರಿಮೆಯಿಂದ ದೊಡ್ಡವರಾಗರು. ದಡ್ಡಜನರ ಭ್ರಮೆಯಷ್ಟೆ…
ಕಲ್ಯಾಣ ಕಾವ್ಯ : ದಾಟಿ ನಡೆಯಬೇಕು ಹೊಸ್ತಿಲ ಆಚೆ….. ಮುಕ್ಕಣ್ಣ ಕರಿಗಾರ
ಕಲ್ಯಾಣ ಕಾವ್ಯ ದಾಟಿ ನಡೆಯಬೇಕು ಹೊಸ್ತಿಲ ಆಚೆ….. ಮುಕ್ಕಣ್ಣ ಕರಿಗಾರ ಅಡಿಯ ಮುಂದಿಟ್ಟು ಹೊರನಡೆಯದ ಹೊರತು ನಡೆದು ಬಾರನು ದೇವನು ನಿನ್ನೆಡೆಗೆ ಅಡಿ ಇಡಬೇಕು ಹೊರಗೆ ದಾಟಬೇಕು ಹೊಸ್ತಿಲು ಹೊಸ್ತಿಲು ದಾಟಿ ಹೊರನಡೆದೆಯಾದರೆ ನೀನು ಹುಡುಕಿ ಬರುವನು ದೇವ ನಿನ್ನೆಡೆಗೆ. ಮನೆ…
9 ಚುನಾವಣೆಗಳಲ್ಲಿ 8 ಬಾರಿ ಗೆಲುವು ಸಾಧಿಸಿದ್ದ ಸಚಿವ ಉಮೇಶ್ ಕತ್ತಿ ಇನ್ನಿಲ್ಲ
ಬೆಳಗಾವಿ ಸೆ.7:ಕರ್ನಾಟಕ ರಾಜ್ಯದ ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ವಿಧಿವಶರಾದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಮತ್ತು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿ ಇರುತ್ತಿದ್ದ ಉಮೇಶ್ ಕತ್ತಿ ಅವರು ಬೆಳಗಾವಿ…
ಮಾನ್ವಿಯ ಗಣೇಶೋತ್ಸವ ಹಾಗೂ ಸೌಹಾರ್ದ ಸಂದೇಶ
ಮಾನ್ವಿ ಸೆ5: ಪಟ್ಟಣದಲ್ಲಿ ಭಾನುವಾರ ಸಂಜೆಯಿಂದ ಗಣೇಶ ಮೂರ್ತಿಗಳ ವಿಸರ್ಜನೆಯ ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ಸೌಹಾರ್ದ ಒಕ್ಕೂಟದ ಹೆಸರಿನಲ್ಲಿ ಸ್ಥಳೀಯ ಹಿಂದೂ-ಮುಸ್ಲಿಂ ಸಮಾಜದ ಮುಖಂಡರು ಒಗ್ಗಟ್ಟಾಗಿ ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಶಾಂತಿ, ಸೌಹಾರ್ದ…