ಫೆ.19ಕ್ಕೆ ಮಾನ್ವಿ ತಾಲ್ಲೂಕು ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ: ಶಾಸಕ ಆರ್ ವಿ ಎನ್

ಮಾನ್ವಿ:,ಜ.21‘ಫೆಬ್ರವರಿ 19ರಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾನ್ವಿ ಪಟ್ಟಣದಲ್ಲಿ ಪ್ರಥಮ ತಾಲ್ಲೂಕು ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಶನಿವಾರ ಮಾನ್ವಿ ಪಟ್ಟಣದ ಸಾಹಿತ್ಯ ಭವನದಲ್ಲಿ ಅವರು ಜಂಟಿ…

ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ

ಮಾನ್ವಿ(ರಾಯಚೂರು ಜಿಲ್ಲೆ) .ಡಿ .16 : ಪಟ್ಟಣದ ಪ್ರಾರ್ಥನಾ ದತ್ತಿ ಸಂಸ್ಥೆಯ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರಕ್ಕಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಾರ್ಥನಾ ದತ್ತಿ ಸಂಸ್ಥೆಯ ಅಧ್ಯಕ್ಷ ಡಾ.ಯಂಕನಗೌಡ ಬೊಮ್ಮನಹಾಳ ಹಾಗೂ ಸಂಚಾಲಕ ಬಸವರಾಜ ಭೋಗಾವತಿ ತಿಳಿಸಿದ್ದಾರೆ…

ನ.11ಕ್ಕೆ ಮಾನ್ವಿ ತಾಲೂಕಾ ಮಹಿಳಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ- ರವಿಕುಮಾರ ಪಾಟೀಲ್

ಮಾನ್ವಿ ನ.09: ಮಾನ್ವಿ ತಾಲೂಕು ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯ ಹಿನ್ನೆಲೆಯಲ್ಲಿ ನ.11(ಶುಕ್ರವಾರ) ಮಧ್ಯಾಹ್ನ 2ಗಂಟೆಗೆ ತಾ.ಪಂ ಸಭಾಂಗಣದಲ್ಲಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯನ್ನು ಕರೆಯಲಾಗಿದೆ.ಕಾರಣ ಸಾಹಿತ್ಯ ಪರಿಷತ್ತಿನ ಸರ್ವ…

ಸಿಂಧನೂರಿನಲ್ಲಿ ನ. 27ರಂದು ರಾಜ್ಯಮಟ್ಟದ ಕನ್ನಡ ಕಲರವ ಸಮ್ಮೇಳನ -ಅಣ್ಣಪ್ಪ ಮೇಟಿಗೌಡ

ರಾಯಚೂರು ನ.04: ಬೆಳಕು ಸಾಹಿತ್ಯ, ಶೈಕ್ಷಣಿಕ,ಸಾಂಸ್ಕೃತಿಕ ಟ್ರಸ್ಟ್ ವತಿಯಿಂದರಾ ಜ್ಯಮಟ್ಟದ ಕನ್ನಡ ಕಲರವ ಸಮ್ಮೇಳನ ನವಂಬರ್ 27ರಂದು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕೋಟೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.ಸ ಮ್ಮೇಳನದಲ್ಲಿ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷವಾಗಿ ಕನ್ನಡ ಫಲಕಗಳ ಪ್ರದರ್ಶನ, ಕವಿಗೋಷ್ಠಿ ಮತ್ತು…

ಕಾವ್ಯಲೋಕ: ದೀಪಕ್ ಶಿಂಧೆ ಅವರ ಕವನ ‘ ನೆನಪುಗಳಿಗೆ ಸಾವಿಲ್ಲ’

ನೆನಪುಗಳಿಗೆ ಸಾವಿಲ್ಲ      -ದೀಪಕ್ ಶಿಂಧೆ ಒಂದು ಕ್ಷಣವೂ ಯೋಚಿಸಬೇಡ ಗೆಳೆಯ ನಿನಗೆ ಏನು ಮಾಡುವದಿದೆಯೋ ಅದನ್ನ ಈ ಕೂಡಲೇ ಮಾಡಿಬಿಡು. ಯೋಚಿಸುತ್ತ ಕೂಡುವಷ್ಟು ಸಮಯ ಈಗ ಯಾರಿಗೂ ಇಲ್ಲ ಗೆಳೆಯ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ಕೂಡಲೇ ಹೊರಟು ಬಿಡು.…

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜೀವನದ ನುಡಿಗಳು

ಬದುಕಿನ ಪ್ರಜ್ಞೆ ವಿಸ್ತರಿಸಿದ ಗುರು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಜೀವನದ ನುಡಿಗಳು. (ಕೃಪೆ: ಸುಗಮ – ಸುಮಿತ್ ಮೇತ್ರಿ-ಫೇಸ್ ಬುಕ್) ಬದುಕಿನ ಪ್ರಜ್ಞೆ ವಿಸ್ತರಿಸಿದ ಗುರು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ…

ಕಲ್ಯಾಣ ಕಾವ್ಯ : ಪಾಪಿ ಅರಸ ದೇವರಾದ ಪವಾಡ !- ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ ಪಾಪಿ ಅರಸ ದೇವರಾದ ಪವಾಡ ! ಮುಕ್ಕಣ್ಣ ಕರಿಗಾರ ಇದ್ದನೊಬ್ಬ ಅರಸ ಹಿಂದೆ ಕಡುನಿಷ್ಕರುಣಿ,ಹೃದಯಹೀನ ರಾಜ್ಯವಿಸ್ತರಿಸುವಾಸೆಯಲ್ಲಿ ಕೊಂದ ಜನರಸಂಖ್ಯೆಗೆ ಲೆಕ್ಕವಿಲ್ಲ ಶತ್ರುರಾಜರುಗಳ ಶಿರಗಳ ಗಿಡಮರಗಳಲ್ಲಿ ತೂಗುಬಿಟ್ಟು ಸಂತಸವಪಡುತ್ತಿದ್ದ ಶತ್ರುಅರಸರ ಹೆಂಗಸರ ಮಂಚಕ್ಕೆ ಎಳೆದುಕೊಂಡು ಸುಖಿಸುತ್ತಿದ್ದ ರಾಜ್ಯ ಕೋಶಗಳ ದೋಚುತ್ತಿದ್ದ…

” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ ಪ್ರಶಸ್ತಿ” ಗೆ ಆಯ್ಕೆಯಾದ ಡಾ. ಎಚ್ .ಎಸ್.ಶಿವಪ್ರಕಾಶ ಅವರಿಗೆ ಅಧಿಕೃತ ಆಹ್ವಾನ

ಬೆಂಗಳೂರು ಜು.21: ಮಹಾಶೈವ ಧರ್ಮಪೀಠದ ೨೦೨೨ ನೇ ಸಾಲಿನ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ ಪ್ರಶಸ್ತಿ” ಗೆ ಆಯ್ಕೆಯಾದ ಕನ್ನಡದ ಹಿರಿಯ ಕವಿ,ನಾಟಕಕಾರ,ಅನುಭಾವಿ ಡಾ.ಎಚ್ .ಎಸ್.ಶಿವಪ್ರಕಾಶ ಅವರನ್ನು ಬೆಂಗಳೂರಿನಲ್ಲಿ ಇಂದು ಭೇಟಿ ಮಾಡಿ,ಅಧಿಕೃತವಾಗಿ ಆಹ್ವಾನ ನೀಡಲಾಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ…

ಕಾವ್ಯಲೋಕ: ಲಕ್ಷ್ಮೀ ಮಾನಸ ಅವರ ಕವನ ‘ಭ್ರಾಂತಿ’

*ಭ್ರಾಂತಿ*   -ಲಕ್ಷ್ಮೀ ಮಾನಸ ಭಾವನೆ ಹತ್ತಿಕ್ಕಿ ಬೆಂದ ಎದೆಯಿಂದ ಬರೆದ ಸಾಲುಗಳಲ್ಲಿ ಭಾರವಾಗುತಿಹ ಕಾಗದವ ಸುಟ್ಟು ಹಾಕುವ ಹುಚ್ಚು, ಬೆಂಕಿ ಉಗುಳುವ ಕಣ್ಣೀರಿಗೆ…, ಹೃದಯ ಕೊಲ್ಲುವವರ ಲೆಕ್ಕಿಸದೇ…, ದೇಹ ಕೊಲ್ಲುವವರ ಶಿಕ್ಷಿಸುವ ಹುಚ್ಚು ತೂಕವಿಲ್ಲದ ತಕ್ಕಡಿಗಳಿಗೆ…., ಕಾಂಚಾಣಕ್ಕೆ ಅಂಟಿದ ಮೈಲಿಗೆ…

ಕಲ್ಯಾಣ ಕಾವ್ಯ: ‘ಸಿದ್ಧರಾಮೋತ್ಸವ’ – ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ ‘ಸಿದ್ಧರಾಮೋತ್ಸವ’ ಮುಕ್ಕಣ್ಣ ಕರಿಗಾರ ಸಿದ್ಧರಾಮೋತ್ಸವವು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರೊಬ್ಬರ ಉತ್ಸವವಲ್ಲ ದಲಿತರು,ಬಡವರು,ಅಲ್ಪಸಂಖ್ಯಾತರು ಹಿಂದುಳಿದವರೆಲ್ಲರ ಉತ್ಸವ. ಸಿದ್ರಾಮಯ್ಯ ಒಬ್ಬ ವ್ಯಕ್ತಿಯಲ್ಲ; ದಲಿತ ದಮನಿತರೆಲ್ಲರ ಶಕ್ತಿ,ಸ್ಫೂರ್ತಿ. ದಲಿತರ ನಿಜಬಂಧು ಅಲ್ಪಸಂಖ್ಯಾತರ ಹಿತೈಷಿ ಹಿಂದುಳಿದವರ ಅಣ್ಣ ಈ ಸಿದ್ರಾಮಣ್ಣ ಅಣ್ಣಬಸವನಂತೆಯೇ ಶ್ರೀಸಾಮಾನ್ಯರ ಬಂಧು…