ಸತ್ತ್ವ – ತತ್ತ್ವಗಳ ಪ್ರತಿಪಾದನೆಯ ಅಪರೂಪದ ಸಾಹಿತಿ ಮುಕ್ಕಣ್ಣ ಕರಿಗಾರ’– ಬಸವರಾಜ ಸಿನ್ನೂರು

ನವೆಂಬರ್ ೦೧:ಸ ರಕಾರದ ಉನ್ನತ ಹುದ್ದೆಯಲ್ಲಿದ್ದೂ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ನಿರಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮುಕ್ಕಣ್ಣ ಕರಿಗಾರ ಅವರು ಸಾಹಿತ್ಯ ಮತ್ತು ಸಾರ್ವಜನಿಕ ಕ್ಷೇತ್ರಗಳೆರಡಕ್ಕೂ ಆದರ್ಶ.ಅವರ ಮೊದಲ ಕೃತಿ ‘ಬೂದಿಬಸವನ ತ್ರಿಪದಿಗಳು’ ಎನ್ನುವ ಪುಸ್ತಕವನ್ನು ಓದಿ ಅವರ ಪ್ರಭಾವಕ್ಕೆ…

ಲಸಿಕಾಕರಣದ ಮನ ಒಲಿಸುವಿಕೆಯಲ್ಲಿ ಎಲ್ಲರ ಪಾತ್ರವೂ ಮಹತ್ವದ್ದು:ಮುಕ್ಕಣ್ಣ ಕರಿಗಾರ

‘ ಲಸಿಕಾಕರಣದ ಯಶಸ್ಸಿಗೆ ಯಾರಿಂದ ಸಹಾಯವಾಗುತ್ತದೋ ಅವರೆಲ್ಲರ ನೆರವನ್ನು ಪಡೆದು ಯಶಸ್ವಿಯಾಗಿ’ ಎಂದು ನಿನ್ನೆ ದಿನಾಂಕ 26.10.2021 ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಜಿಲ್ಲಾ ಲಸಿಕಾ ಕಾರ್ಯಕ್ರಮದ ಪ್ರಗತಿಪರಿಶೀಲನಾ ಸಭೆಯಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲಾ ಪಂಚಾಯತಿಯ…

ಯಾದಗಿರಿ: ಜಿಲ್ಲಾ ಪಂಚಾಯತಿಯ ಅಧಿಕಾರಿಗಳು,ಸಿಬ್ಬಂದಿಯವರಿಂದ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಪ್ರತಿಜ್ಞೆ ಸ್ವೀಕಾರ

ಯಾದಗಿರಿ ಅಕ್ಟೋಬರ್ 26, ಯಾದಗಿರಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳವರ ಕಾರ್ಯಾಲಯದ ಮುಂದೆ ಯಾದಗಿರಿ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಭ್ರಷ್ಟಾಚಾರ ವಿರೋಧಿ ಪ್ರತಿಜ್ಞೆ ಸ್ವೀಕರಿಸಿದರು.ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಪ್ರತಿಜ್ಞೆ ಬೋಧಿಸಿದರು. ಭ್ರಷ್ಟಾಚಾರದ ವಿರುದ್ಧ…

ಗಾಂಧಿ ಜಯಂತಿಯ ಅಂಗವಾಗಿ ಬಳಿಚಕ್ರ ಗ್ರಾಪಂಯಲ್ಲಿ ಜಿಪಂ ಉಪಕಾರ್ಯದರ್ಶಿಯವರ ನೇತೃತ್ವದಲ್ಲಿ ವಿಶೇಷಗ್ರಾಮ ಸಭೆ ಮತ್ತು ವಿವಿಧ ರಚನಾತ್ಮಕ ಕಾರ್ಯಕ್ರಮಗಳು

ಯಾದಗಿರಿ: ಗಾಂಧೀಜಿ ಜಯಂತಿಯ ಅಂಗವಾಗಿ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಲಾಗಿದ್ದ ವಿಶೇಷಗ್ರಾಮ ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯಧರ್ಶಿ ಮುಕ್ಕಣ್ಣ ಕರಿಗಾರ ಅವರು ಪಾಲ್ಗೊಂಡು ವಿಶೇಷ ಗ್ರಾಮಸಭೆಯ ಉದ್ದೇಶವನ್ನು ವಿವರಿಸಿ ಮಹಾತ್ಮ ಗಾಂಧಿ ನರೆಗಾ ಯೋಜನೆಯಡಿ ‘ ಮನೆಮನೆಗೆ ಉದ್ಯೋಗ…

ಪುರಾತನ ದೇಗುಲಗಳು : ಶೈವ ಸಂಸ್ಕೃತಿಯ ಶ್ರೀಮಂತ ಪರಂಪರೆಯ ಸಂಕೇತ ‘ ಕಡೆಚೂರು ಸೋಮೇಶ್ವರ’

ಪುರಾತನ ದೇಗುಲಗಳು ಶೈವ ಸಂಸ್ಕೃತಿಯ ಶ್ರೀಮಂತ ಪರಂಪರೆಯ ಸಂಕೇತ ‘ ಕಡೆಚೂರು ಸೋಮೇಶ್ವರ’ ಲೇಖಕರು: ಮುಕ್ಕಣ್ಣ ಕರಿಗಾರ ಇಂದು ಅಂದರೆ ದಿನಾಂಕ ೨೨.೦೯.೨೦೨೧ ರಂದು ಸರಕಾರಿ ಕಾರ್ಯನಿಮಿತ್ತವಾಗಿ ಗುರುಮಿಠಕಲ್ ತಾಲೂಕಾ ಪಂಚಾಯತಿಯ ಪ್ರವಾಸದಲ್ಲಿದ್ದಾಗ ಕಡೆಚೂರು ಗ್ರಾಮಕ್ಕೆ ತೆರಳಿದ್ದೆ– ಅಲ್ಲಿನ ಸೋಮೇಶ್ವರ ದೇವಸ್ಥಾನದ…

ಪರಶಿವ ತತ್ತ್ವ ಸ್ವರೂಪಿ — ಶಂಕರಲಿಂಗೇಶ್ವರ

ಲೇಖಕರು: ಮುಕ್ಕಣ್ಣ ಕರಿಗಾರ ಶಿವನು ಸಾಕಾರನೂ ಹೌದು,ನಿರಾಕಾರನೂ ಹೌದು.ನಿರಾಕಾರ ಶಿವನು ಪರಬ್ರಹ್ಮ ಇಲ್ಲವೆ ಪರಶಿವನಾಗಿದ್ದರೆ ಹರ,ಶಂಕರ,ಉಮಾಪತಿ ,ಕೈಲಾಸಪತಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಶಿವನು ಸಾಕಾರ ಶಿವ.ಮೂಲತಃ ಶಿವನು ನಿರಾಕಾರ ಪರಬ್ರಹ್ಮನಿದ್ದು ವಿಶ್ವಸೃಷ್ಟಿಯ ಲೀಲೆಗೋಸ್ಕರ ಪಾರ್ವತಿಪತಿಯಾಗಿ ಆಕಾರಗೊಂಡು ಲೀಲೆ ನಟಿಸುವನು.ಶಿವನ ಮೂಲಪರಬ್ರಹ್ಮ ತತ್ತ್ವ…

ಯಾದಗಿರಿ: ಮುಕ್ಕಣ್ಣ ಕರಿಗಾರ ಅವರ’ ಶಿವತತ್ವ ಚಿಂತನೆ’ ಕೃತಿ ಲೋಕಾರ್ಪಣೆ

ಯಾದಗಿರಿ ,ಸೆ17 ; ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಂದು ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ಇತ್ತೀಚಿನ ಕೃತಿ ‘ ಶಿವತತ್ವ ಚಿಂತನೆ’ ಯನ್ನು ವಿಶಿಷ್ಟವಾಗಿ ಲೋಕಾರ್ಪಣೆಗೊಳಿಸಲಾಯಿತು.ಉಪಕಾರ್ಯದರ್ಶಿಯವರ ಸರಕಾರಿ ವಸತಿಗೃಹ ಕವಿಮನೆ ‘ ವಿಂಧ್ಯಾದ್ರಿ’ ಯ ಅಂಗಳದಲ್ಲಿ ಮುಕ್ಕಣ್ಣ…