ಕೊಟ್ಟೂರು: ಮಕ್ಕಳಲ್ಲಿನ ಆವಿಷ್ಕಾರದ ಪ್ರವೃತ್ತಿ ಬೆಳಸಲು ಸಂಸದ ವೈ.ದೇವೇಂದ್ರಪ್ಪ ಕರೆ

ಕೊಟ್ಟೂರು ಸೆ.20: ಮಕ್ಕಳಲ್ಲಿನ ಆವಿಷ್ಕಾರದ ಪ್ರವೃತ್ತಿ ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಶಾಲೆಗಳಿಗೆ ಅಟಲ್ ಟಿಂಕರಿಂಗ್ ಲ್ಯಾಬ್ ನೀಡಿದೆ. ಪ್ರಯೋಗಾಲಯದ ಎಲ್ಲ ಸಾಧನಗಳು ಸಮಪರ್ಕವಾಗಿ ಬಳಕೆಯಾಗಬೇಕು ಎಂದು ಸಂಸದ ವೈ ದೇವೇಂದ್ರಪ್ಪ ಹೇಳಿದರು. ತಾಲ್ಲೂಕಿನ ನಿಂಬಳಗೇರೆ ಗ್ರಾಮದ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆಯಲ್ಲಿ…

ಕೊಟ್ಟೂರು:ಡಾ.ವಿಷ್ಣುವರ್ಧನ್ ಜನ್ಮದಿನಕ್ಕೆ ಪುಸ್ತಕ ವಿತರಣೆ

ಕೊಟ್ಟೂರು: ಯುವಜನರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವಂತಹ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ಮೇರು ನಟ ಡಾ.ವಿಷ್ಣುವರ್ಧನ್ ಅವರ ಜೀವನ ಆದರ್ಶ ಇತರರಿಗೂ ಮಾದರಿಯಾಗಿದೆ ಎಂದು ಕಾನಹೊಸಹಳ್ಳಿ ಪಿಎಸ್ಐ ತಿಮ್ಮಣ್ಣ ಚಾಮನೂರು ಹೇಳಿದರು. ಕೊಟ್ಟೂರು ತಾಲ್ಲೂಕಿನ ನಿಂಬಳಗೇರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ…

ಹರಿಹರ-ಕೊಟ್ಟೂರು-ಹೊಸಪೇಟೆ ರೈಲು ರದ್ಧಗೊಳಿಸದಂತೆ ಪಿ.ಶ್ರೀಧರ ಶೆಟ್ಟಿ ಮನವಿ

ಕೊಟ್ಟೂರು: ಕೊಟ್ಟೂರು ಮಾರ್ಗವಾಗಿ ಹೊಸಪೇಟೆ-ಹರಿಹರ ವಿಶೇಷ ರೈಲನ್ನು ಪ್ರಯಾಣಿಕರ ಕೊರತೆಯ ನೆಪ ಹೇಳಿಕೊಂಡು ಸೆ.15ರಿಂದ ರದ್ದುಗೊಳಿಸಿರುವ ಅದೇಶವನ್ನು ಹಿಂಪಡೆಯಬೆಕು ಎಂದು ಕೊಟ್ಟೂರು ಚೆಂಬರ್ ಆಪ್ ಕಾಮರ್ಸ್ ಅಧ್ಯಕ್ಷ ಪಿ.ಶ್ರೀಧರ ಶೆಟ್ಟಿ ಹುಬ್ಬಳ್ಳಿಯ ಪ್ರಯಾಣಿಕ ರೈಲು ಸಂಚಾರ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ. ಹರಿಹರ-ಹೊಸಪೇಟೆ…