ಗುಲಬರ್ಗಾ ವಿಶ್ವವಿದ್ಯಾಲಯದ ಕಥಾ ಸ್ಪರ್ಧೆಯಲ್ಲಿ ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ ಅವರ ಕಥೆಗೆ ಬಹುಮಾನ

ಬೀದರ್.ಜ.18: ಗುಲ್ಬರ್ಗಾ ವಿಶ್ವ ವಿದ್ಯಾಲಯದ ರಾಜ್ಯೋತ್ಸವ ನಿಮಿತ್ಯ ಏರ್ಪಡಿಸಿದ ದಿ.ಜಯತೀರ್ಥ ರಾಜಪುರೋಹಿತ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಬೀದರ್ ನ ಸಾಹಿತಿ- ಕಥೆಗಾರ ಡಾ.ಗವಿಸಿದ್ಧಪ್ಪ ಎಚ್.ಪಾಟೀಲ್ ಅವರ ‘ಹೂ ಚಿವುಟದಿರಿ’ ಕಥೆ ಬೆಳ್ಳಿ ಪದಕ ಮತ್ತು ನಗದು ಬಹುಮಾನಕ್ಕೆ ಆಯ್ಕೆಯಾಗಿದೆ. ಕಾರಣ…