ಸಿಂಧನೂರಿನ ವಿಜಡಮ್ ಕಾಲೇಜಿನಲ್ಲಿ ಶೈಕ್ಷಣಿಕ ಮೇಳ: ಮಾನ್ವಿಯ ಪ್ರಗತಿ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ

ಮಾನ್ವಿ ಆ.23: ಸಿಂಧನೂರು ನಗರದ ವಿಜಡಮ್ ಪದವಿ ಪೂರ್ವ ಕಾಲೇಜು ಈಚೆಗೆ ಆಯೋಜಿಸಿದ್ದ ಕಾಮ್‌ಫೆಸ್ಟ್ ಶೈಕ್ಷಣಿಕ ಮೇಳದ ವಿವಿಧ ಸ್ಪರ್ಧೆಗಳಲ್ಲಿ ಮಾನ್ವಿ ಪಟ್ಟಣದ ಪ್ರಗತಿ ಪಿಯು ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ವೀರೇಶ ಹಾಗೂ ಪ್ರತಿಭಾ…

ಪೋತ್ನಾಳ: ಬೆಳಗು ಟ್ರಸ್ಟ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಾನ್ವಿ ಜು‌16: ತಾಲ್ಲೂಕಿನ ಪೋತ್ನಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಬೆಳಗು ಟ್ರಸ್ಟ್ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ ಶಾಲಾ…

ಸಾಧನೆಗೆ ಸಂಕಲ್ಪ, ಪರಿಶ್ರಮ ಅಗತ್ಯ-ಪರಶುರಾಮ ಮಲ್ಲಾಪುರ

ಮಾನ್ವಿ: ಪ್ರಗತಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ, ಪ್ರತಿಭಾ ಪುರಸ್ಕಾರ ಸಾಧನೆಗೆ ಸಂಕಲ್ಪ, ಪರಿಶ್ರಮ ಅಗತ್ಯ-ಪರಶುರಾಮ ಮಲ್ಲಾಪುರ ಮಾನ್ವಿ ಜು.16: ‘ವಿದ್ಯಾರ್ಥಿಗಳಿಗೆ ಉನ್ನತ ಸಾಧನೆಯ ಸಂಕಲ್ಪ ಹಾಗೂ ಅಧ್ಯಯನದಲ್ಲಿ ಪರಿಶ್ರಮ ಇದ್ದರೆ ಖಂಡಿತ ಯಶಸ್ಸು ಸಾಧ್ಯ’ ಎಂದು ಸಿಂಧನೂರಿನ ಎಲ್‌ಬಿಕೆ…

ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ಪುತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದು ಹೇಗೆ ಗೊತ್ತಾ?

ರಾಯಚೂರು ಮೇ.19: ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ್ ಪಾಟೀಲ್ ಪುತ್ರಿ ಸಾಕ್ಷಿ ಪಾಟೀಲ್ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ‘ ಮೊದಲ ಸ್ಥಾನ’ ಗಳಿಸಿ ಎಲ್ಲರ ಗಮನ ಸೆಳೆದಿದ್ದಾಳೆ. ಬೆಂಗಳೂರಿನ…

ಗ್ರಾಮಾಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಮುಖ್ಯ: ಸಂಗಯ್ಯ ಸ್ವಾಮಿ

ಮಾನ್ವಿ ಏ.17: ಭಾರತ ದೇಶ ಹಳ್ಳಿಗಳ ದೇಶ.ಗ್ರಾಮಗಳು ಉದ್ಧಾರವಾದರೆ,ದೇಶ ಉದ್ಧಾರವಾದಂತೆ.ಹಾಗಾಗಿ,ಗ್ರಾಮಗಳು ಸರ್ವಾಂಗೀಣ ಅಭಿವೃದ್ಧಿಆಗಬೇಕಾದರೆ,ಸಮುದಾಯದ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಕಲ್ಮಠ ಕಾಲೇಜಿನ ಆಡಳಿತಾಧಿಕಾರಿ ಸಂಗಯ್ಯ ಸ್ವಾಮಿ ಹೇಳಿದರು. ಅವರು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಹಾಗೂ ಕಲ್ಮಠ ಪದವಿ ಮಹಾವಿದ್ಯಾಲಯ ಇವರುಗಳ ಆಶ್ರಯದಲ್ಲಿ ಚೀಕಲಪರ್ವಿ…

ಶ್ರಮದಾನ ದೇಶದ ಅಭಿವೃದ್ದಿಗೆ ಪೂರಕ: ಡಾ.ಬಸವರಾಜ ಸುಂಕೇಶ್ವರ

ಮಾನ್ವಿ ಏ.18: ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರು ಗ್ರಾಮೀಣ ಪ್ರದೇಶಗಳಲ್ಲಿ ಮಾಡುವ ಶ್ರಮದಾನ ಹಾಗೂ ಜನಜಾಗೃತಿ ಕಾರ್ಯಕ್ರಮಗಳು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಂದು ತಿಳಿಸಿದರು.ಅವರು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಹಾಗೂ ಕಲ್ಮಠ ಪದವಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗೋರ್ಕಲ್ ದತ್ತುಗ್ರಾಮದಲ್ಲಿ…

ರಾಯಚೂರು:ಸ್ಕೌಟ್, ಗೈಡ್ ಸಮವಸ್ತ್ರ ಮತ್ತು ಬೆಸಿಗೆ ಶಿಬಿರ ಪ್ರಮಾಣ ಪತ್ರ ವಿತರಣೆ

ರಾಯಚೂರು ಏ.13:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಜಿಲ್ಲಾ ಸಂಸ್ಥೆ ರಾಯಚೂರು ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಸಂಘ (ರಿ) ಕಲಬುರಗಿ, ವಿಭಾಗ ಕಲಬುರಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗ…

ಮಾನವೀಯ ಮೌಲ್ಯಗಳ ಪಾಲನೆ ಅಗತ್ಯ: ಸೈಯದ್ ಮಿನಾಜುಲ್ ಹಸನ್

ಮಾನ್ವಿ: ಎಸ್‌ಎಂವಿ ಓಲೇಕಾರ ಪಿಯು ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ ಮಾನವೀಯ ಮೌಲ್ಯಗಳ ಪಾಲನೆ ಅಗತ್ಯ: ಸೈಯದ್ ಮಿನಾಜುಲ್ ಹಸನ್ ಮಾನ್ವಿ ಮಾ.22:‘ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಶಿಕ್ಷಣದ ಜತೆಗೆ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ…

ಮಾನವೀಯ ಮೌಲ್ಯಗಳ ಪಾಲನೆ ಅಗತ್ಯ: ಸೈಯದ್ ಮಿನಾಜುಲ್ ಹಸನ್

ಮಾನ್ವಿ: ಎಸ್‌ಎಂವಿ ಓಲೇಕಾರ ಪಿಯು ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ ಮಾನವೀಯ ಮೌಲ್ಯಗಳ ಪಾಲನೆ ಅಗತ್ಯ: ಸೈಯದ್ ಮಿನಾಜುಲ್ ಹಸನ್ ಮಾನ್ವಿ ಮಾ.22:‘ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಶಿಕ್ಷಣದ ಜತೆಗೆ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ…

ಮಾನ್ವಿ: ಕರ್ನಾಟಕ ಶಾಲೆಯ 28ನೇ ವಾರ್ಷಿಕೋತ್ಸವ ಸಮಾರಂಭ

ನೈತಿಕ ಮೌಲ್ಯಗಳ ಜಾಗೃತಿ ಅವಶ್ಯ: ಶಿಕ್ಷಕಿ ವೀರಮ್ಮ ಮಾನ್ವಿ ಮಾ.19: ‘ಪ್ರಸ್ತುತ ಸಂದರ್ಭದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಮೂಲಕ ಮಕ್ಕಳಲ್ಲಿ ನೈತಿಕ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಅವಶ್ಯ’ ಎಂದು ಶಿಕ್ಷಕಿ ವೀರಮ್ಮ ಸೀಕಲ್ ಹೇಳಿದರು. ಶನಿವಾರ ಮಾನ್ವಿ  ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ…