ಸಾಧನೆಗೆ ನಿರಂತರ ಅಧ್ಯಯನ, ಪರಿಶ್ರಮ ಅಗತ್ಯ: ಮಹಾದೇವ ಪಂಚಮುಖಿ

ಮಾನ್ವಿ ಜ.30: ನಿರಂತರ ಅಧ್ಯಯನ ಹಾಗೂ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಮಾನ್ವಿ ಪೋಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್  ಮಹಾದೇವ ಪಂಚಮುಖಿ ಹೇಳಿದರು. ಇಂದು ಮಾನ್ವಿಯ ಏಕಲವ್ಯ ಸ್ಟಡಿ ಸರ್ಕಲ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ದ ವತಿಯಿಂದ ಹಮ್ಮಿಕೊಂಡಿದ್ದ ‘ಸ್ಪರ್ಧಾತ್ಮಕ…

ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ: ಶ್ರೀಶೈಲಗೌಡ

ಮಾನ್ವಿ,: ಸ್ಪರ್ಧಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ ಜೀವನ ರೂಪಿಸಿಕೊಳ್ಳಿ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ಮಾನ್ವಿ ತಾಲ್ಲೂಕು ಘಟಕದ  ಅಧ್ಯಕ್ಷ ಶ್ರೀಶೈಲಗೌಡ ಹೇಳಿದರು. ಮಾನ್ವಿ ಪಟ್ಟಣದ ಕನ್ಯಾ ಸರ್ಕಾರಿ ಶಾಲೆಯಲ್ಲಿ ಏಕಲವ್ಯ ಸ್ಟಡಿ ಸರ್ಕಲ್  ವತಿಯಿಂದ ಹಮ್ಮಿಕೊಂಡಿರುವ ಉಚಿತ ಕಾರ್ಯಾಗಾರ…