ಚಿಂತನೆ : ಸಂಕ್ರಮಣ – ಮುಕ್ಕಣ್ಣ ಕರಿಗಾರ

ಚಿಂತನೆ ಸಂಕ್ರಮಣ ಮುಕ್ಕಣ್ಣ ಕರಿಗಾರ ಸೂರ್ಯನು ಉತ್ತರಮುಖವಾಗಿ ಪಯಣವನ್ನಾರಂಭಿಸುವ ಕಾಲವನ್ನು ಸಂಕ್ರಮಣ ಎನ್ನುತ್ತಾರೆ.’ಸಂಕ್ರಮಣ’ ಎಂದರೆ ಒಳ್ಳೆಯ ದಾರಿಯನ್ನು ಕ್ರಮಿಸುವುದು ಎಂದರ್ಥ.ಸೂರ್ಯನು ಮಕರರಾಶಿಯನ್ನು ಪ್ರವೇಶಿಸುವ ದಿನವು ‘ ಮಕರಸಂಕ್ರಾಂತಿ’ ಎನ್ನಿಸಿಕೊಳ್ಳುತ್ತದೆ.ಸೂರ್ಯನು ವರ್ಷದ ಆರು ತಿಂಗಳುಗಳ ಕಾಲ ಉತ್ತರಮುಖವಾಗಿ ಸಂಚರಿಸಿದರೆ ಮತ್ತೆ ಆರು ತಿಂಗಳಕಾಲ…

ಪ್ರವಾಸ ಕಥನ-ಸಿದ್ಧಿ ವಿನಾಯಕನ ಮಂದಿರ ದರ್ಶನ:ಮುಕ್ಕಣ್ಣ ಕರಿಗಾರ

             ಪ್ರವಾಸ ಕಥನ ‘ ವಾಣಿಜ್ಯ ರಾಜಧಾನಿ ಮುಂಬೈ’ ಗೆ ಒಂದು ಭೇಟಿ –೨ ಸಿದ್ಧಿ ವಿನಾಯಕನ ಮಂದಿರ ದರ್ಶನ ಮುಕ್ಕಣ್ಣ ಕರಿಗಾರ ಮುಂಬೈ ಪ್ರವಾಸದ ಎರಡನೇ ದಿನವಾದ ಇಂದು ಅಂದರೆ ಡಿಸೆಂಬರ್ ೧೫,೨೦೨೨…

ಮಹಾರಾಷ್ಟ್ರದ ಬನ್ಸಿ ಗ್ರಾಮ ಪಂಚಾಯತಿಯು ಮಾದರಿಯಾಯ್ತು ದೇಶಕ್ಕೆ ! – ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು ಮಹಾರಾಷ್ಟ್ರದ ಬನ್ಸಿ ಗ್ರಾಮ ಪಂಚಾಯತಿಯು ಮಾದರಿಯಾಯ್ತು ದೇಶಕ್ಕೆ ! ಮುಕ್ಕಣ್ಣ ಕರಿಗಾರ ನಮ್ಮ ಗ್ರಾಮ ಪಂಚಾಯತಿಗಳು ಮನಸ್ಸು ಮಾಡಿದರೆ ಗ್ರಾಮಗಳನ್ನು ‘ಕಲ್ಯಾಣರಾಜ್ಯ’ ಇಲ್ಲವೆ ಸುಖೀರಾಜ್ಯಗಳನ್ನಾಗಿ ಮಾಡಬಲ್ಲವು.ಜನಪರ ಕಾಳಜಿಯ ವಿಶಿಷ್ಟ ಕೆಲಸ ಕಾರ್ಯಗಳಿಂದ ಕೆಲವೊಂದು ಗ್ರಾಮ ಪಂಚಾಯತಿಗಳು ರಾಷ್ಟ್ರದ ಗಮನಸೆಳೆಯುತ್ತಿವೆ.…

ಅನಾಥ ಮಕ್ಕಳ ಜಾತಿ ಮತ್ತು ಮೀಸಲಾತಿ ನಿಗದಿ–ಕೆಲವು ವಿಚಾರಗಳು : ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು ಅನಾಥ ಮಕ್ಕಳ ಜಾತಿ ಮತ್ತು ಮೀಸಲಾತಿ ನಿಗದಿ–ಕೆಲವು ವಿಚಾರಗಳು ಮುಕ್ಕಣ್ಣ ಕರಿಗಾರ ರಾಜ್ಯದಲ್ಲಿ ಜಾತಿಗೊತ್ತಿಲ್ಲದೆ ಇರುವ 6300 ಅನಾಥ ಮಕ್ಕಳುಗಳಿದ್ದು ಇವರಿಗೆ ಜಾತಿ ಮೀಸಲಾತಿ ನೀಡುವುದು ಅವಶ್ಯಕವಾಗಿರುವುದರಿಂದ ಈ ಬಗ್ಗೆ ಹದಿನೈದು ದಿನಗಳ ಒಳಗಾಗಿ ಸರ್ಕಾರಕ್ಕೆ ಪೂರ್ಣಪ್ರಮಾಣದ ವರದಿಯನ್ನು…

‘ ಪುಣ್ಯಕೋಟಿ’ ಯೋಜನೆಗಾಗಿ ಸರಕಾರಿ ನೌಕರರ ಸಂಬಳದ ವಂತಿಗೆ ಪಡೆಯುವುದು ಸಲ್ಲದು – ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು ‘ ಪುಣ್ಯಕೋಟಿ’ ಯೋಜನೆಗಾಗಿ ಸರಕಾರಿ ನೌಕರರ ಸಂಬಳದ ವಂತಿಗೆ ಪಡೆಯುವುದು ಸಲ್ಲದು ಮುಕ್ಕಣ್ಣ ಕರಿಗಾರ ‌ ಸರಕಾರವು ತನ್ನ ಹಲವು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೋಶಾಲೆಗಳಲ್ಲಿ ಹಸುಗಳನ್ನು ಪೋಷಿಸುವ ‘ ಪುಣ್ಯಕೋಟಿ’ ಯೋಜನೆಗೆ ಸರಕಾರಿ ನೌಕರರ ದೇಣಿಗೆಯನ್ನು ಅವರ…

ಶಿವ ವಿಶ್ವೇಶ್ವರನೆದುರು ಮುಕ್ತರಾಗಿರುವುದೇ ಆನಂದದ ಮೂಲ – ಮುಕ್ಕಣ್ಣ ಕರಿಗಾರ

ಮಹಾಶೈವ ಮಾರ್ಗ ಶಿವ ವಿಶ್ವೇಶ್ವರನೆದುರು ಮುಕ್ತರಾಗಿರುವುದೇ ಆನಂದದ ಮೂಲ ಮುಕ್ಕಣ್ಣ ಕರಿಗಾರ ಮಹಾಶೈವ ಧರ್ಮಪೀಠದ ‘ ಶ್ರೀಕ್ಷೇತ್ರ ಕೈಲಾಸ’ ದಲ್ಲಿ ಪ್ರತಿ ರವಿವಾರ ನಡೆಯುತ್ತಿರುವ ‘ ಶಿವೋಶಮನ ಕಾರ್ಯ’ ದಲ್ಲಿ ಭಕ್ತರ ಸಂಖ್ಯೆ ವಾರದಿಂದ ವಾರಕ್ಕೆ ಏರಿಕೆಯಾಗುತ್ತಿದೆ.ಭಕ್ತರ ಸಂಖ್ಯೆ ಎಷ್ಟೇ ಇರಲಿ,ಎಲ್ಲರ…

‘ ಮೂಲಾ ನಕ್ಷತ್ರದಲ್ಲಿ ಹುಟ್ಟಿದವರು ಮುಳುವಾಗುವುದಿಲ್ಲ,ಮಹಾನ್ ವ್ಯಕ್ತಿಗಳಾಗುತ್ತಾರೆ ! ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು ‘ ಮೂಲಾ ನಕ್ಷತ್ರದಲ್ಲಿ ಹುಟ್ಟಿದವರು ಮುಳುವಾಗುವುದಿಲ್ಲ,ಮಹಾನ್ ವ್ಯಕ್ತಿಗಳಾಗುತ್ತಾರೆ ! ಮುಕ್ಕಣ್ಣ ಕರಿಗಾರ ಮೂಲಾ ನಕ್ಷತ್ರದಲ್ಲಿ ಮಗು ಹುಟ್ಟಿದೆ ಎನ್ನುವ ಕಾರಣಕ್ಕೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಂಜುನಾಥ ಬಡಾವಣೆಯ ನಿವಾಸಿ ವಿನಯ್ ಎನ್ನುವವರು ತನ್ನ ಹೆಂಡತಿ ಶ್ರುತಿ ಮತ್ತು…

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ– ಅಮೃತಸಿಂಚನ ವರ್ಷವಾಗಲಿ ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ– ಅಮೃತಸಿಂಚನ ವರ್ಷವಾಗಲಿ ಮುಕ್ಕಣ್ಣ ಕರಿಗಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಅಮೃತಮಹೋತ್ಸವವನ್ನು ಇಂದು ಆಚರಿಸಲಾಗುತ್ತಿದೆ.ಕಲ್ಯಾಣ ಕರ್ನಾಟಕದ ಇಂದಿನ ಏಳು ಜಿಲ್ಲೆಗಳ ಭೂಪ್ರದೇಶವು ಹೈದರಾಬಾದ್ ನಿಜಾಮನ ಆಳ್ವಿಕೆಯಿಂದ ಮುಕ್ತಗೊಂಡು ಇಂದಿಗೆ ಎಪ್ಪತ್ನಾಲ್ಕು ವರ್ಷಗಳಾದವು.ಇಂದಿನಿಂದ ಒಂದು…

ಬಡವರು ಶೋಷಿತ ವರ್ಗಗಳ ಮಕ್ಕಳ ಶಿಕ್ಷಣದ ಹಕ್ಕಿಗೆ ತಮಿಳುನಾಡು ಸರ್ಕಾರದ ಸಾಮಾಜಿಕ ಬದ್ಧತೆಯ ಕ್ರಾಂತಿಕಾರಕ ಯೋಜನೆ –‘ ಬೆಳಗಿನ ಉಪಹಾರ ಯೋಜನೆ’ ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು ಬಡವರು ಶೋಷಿತ ವರ್ಗಗಳ ಮಕ್ಕಳ ಶಿಕ್ಷಣದ ಹಕ್ಕಿಗೆ ತಮಿಳುನಾಡು ಸರ್ಕಾರದ ಸಾಮಾಜಿಕ ಬದ್ಧತೆಯ ಕ್ರಾಂತಿಕಾರಕ ಯೋಜನೆ –‘ ಬೆಳಗಿನ ಉಪಹಾರ ಯೋಜನೆ’ ಮುಕ್ಕಣ್ಣ ಕರಿಗಾರ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಷ್ಟೇ ಅಲ್ಲ ಮಕ್ಕಳನ್ನು ಸುಶಿಕ್ಷಿತರನ್ನಾಗಿ ರೂಪಿಸುವುದು ಸಮಾಜ ಮತ್ತು…

ಅನುಭಾವ: ಯೋಗ -ಮುಕ್ಕಣ್ಣ ಕರಿಗಾರ

ರಾಯಚೂರು ಜಿಲ್ಲೆಯ ಪ್ರಗತಿಪರನಿಲುವಿನ ಸ್ವಾಮಿಗಳೂ ದೇವರಗುಡ್ಡ ಹತ್ತಿಗೂಡೂರು ತಪೋವನ ಮಠದ ಪೀಠಾಧಿಪತಿಗಳೂ ಮತ್ತು ನನ್ನ ಆತ್ಮೀಯರೂ ಆಗಿರುವ ಪೂಜ್ಯ ಗಿರಿಮಲ್ಲದೇವರು ಸ್ವಾಮಿಗಳವರು ‘ ಯೋಗದ ಬಗ್ಗೆ ತಿಳಿಸಿ’ ಎಂದಿದ್ದಾರೆ.ಇತ್ತೀಚೆಗೆ ಕೆಲವರು ಯೋಗಾಸನಗಳನ್ನೇ ಯೋಗವೆಂದು ಬೊಗಳೆ ಹೊಡೆಯುತ್ತಿರುವುದರಿಂದ ಮತ್ತು ಮುಗ್ಧಜನಕೋಟಿಗೆ ಯಾವುದು ಯೋಗ,ಯಾವುದು…