ಸಿರವಾರ: ಕುರಕುಂದ ಗ್ರಾಮದಲ್ಲಿ ನಟ ಸುದೀಪ್ ದೇವಸ್ಥಾನ ನಿರ್ಮಾಣ!

ಸಿರವಾರ ಡಿ.02: ತಾಲೂಕಿನ ಕುರಕುಂದ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿಯ ಜೊತೆಗೆ ಖ್ಯಾತ ನಟ ಸುದೀಪ್ ಅವರ ಮೂರ್ತಿ ಇರುವ ದೇವಸ್ಥಾನ ನಿರ್ಮಾಣ ಮಾಡಲು ಅಭಿಮಾನಿಗಳು ಮುಂದಾಗಿದ್ದಾರೆ. ಕುರಕುಂದ ಗ್ರಾಮದಲ್ಲಿ ಮೊದಲು ಮಹರ್ಷಿ ವಾಲ್ಮೀಕಿ ದೇವಸ್ಥಾನ ನಿರ್ಮಾಣ ಮಾಡಲು ಗ್ರಾಮದ ಮುಖಂಡರು…

‘ಗ್ರೀನ್ ಸಿರವಾರ’ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ.ಸತೀಶ ಬಿ.ಸಿ ಚಾಲನೆ

ಸಿರವಾರ ಸೆ.19- ನಮ್ಮ ಪೂರ್ವಜರು ನಮಗೆ ಬಳುವಳಿಯಾಗಿ ನೀಡಿರುವ ಸ್ವಚ್ಚ, ಸುಂದರ ಪರಿಸರವನ್ನು ನಮ್ಮ ಮುಂದಿನ ಪಿಳಿಗೆಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ‘ ಹಸಿರು ನಮ್ಮ ಉಸಿರು” ಎನ್ನುವ ಘೋಷಣೆ ಸಾಕಾರವಾಗಬೇಕಾದರೆ, ಕೇವಲ ಸಸಿಗಳನ್ನು ನೆಟ್ಟು ಪೊಜು ಕೊಟ್ಟರೆ ಸಾಲದು, ಸಸಿಗಳನ್ನು…

ಸಿರವಾರ: ರಾಜ್ಯ ಕ್ರಿಕೆಟ್ ತಂಡಕ್ಕೆ ವಿಜಯರಾಜ ಜಂಬಲದಿನ್ನಿ ಆಯ್ಕೆ..

ಅಂಡರ್-19 ರಾಜ್ಯ ಕ್ರಿಕೆಟ್ ತಂಡಕ್ಕೆ ವಿಜಯರಾಜ ಜಂಬಲದಿನ್ನಿ ಆಯ್ಕೆ.. ಹೌದು ಮತ್ತೊಂದು ಸಂತಸದ ಸುದ್ದಿ ಈ ದಿನ ಹೊರಬಿದ್ದಿದೆ ಹೊಸದಾಗಿ ರಚನೆಯಾದ ಸಿರವಾರ ತಾಲ್ಲೂಕಿನ ಜಂಬಲದಿನ್ನಿ ಎಂಬ ಪುಟ್ಟ ಗ್ರಾಮದ ವಿಜಯರಾಜ ತಂದೆ ಟಿ.ಬಸವರಾಜ ಜಂಬಲದಿನ್ನಿ ಇಂದು ಕರ್ನಾಟಕದ ಅಂಡರ್-19 ತಂಡಕ್ಕೆ…

ಬಾಗಲವಾಡ ಗ್ರಾಮದಲ್ಲಿ ಹದಗೆಟ್ಟ ರಸ್ತೆ: ರಸ್ತೆಯಲ್ಲಿ ಭತ್ತದ ಸಸಿ ನೆಟ್ಟು ಆಕ್ರೋಶ

ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಯ ಕಾರ್ಯಕರ್ತರು ಹದಗೆಟ್ಟ ಮುಖ್ಯ ರಸ್ತೆಯಲ್ಲಿ ಭತ್ತದ ಸಸಿ ನೆಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿದರು. ‘ಗ್ರಾಮದ ಪೆಟ್ರೋಲ್‍ ಬಂಕ್‍ ಹತ್ತಿರ ಮುಖ್ಯ ರಸ್ತೆಯಲ್ಲಿ ತಗ್ಗು ಬಿದ್ದು ಎರಡು…