ಫೆ.19ಕ್ಕೆ ಮಾನ್ವಿ ತಾಲ್ಲೂಕು ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ: ಶಾಸಕ ಆರ್ ವಿ ಎನ್

ಮಾನ್ವಿ:,ಜ.21‘ಫೆಬ್ರವರಿ 19ರಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾನ್ವಿ ಪಟ್ಟಣದಲ್ಲಿ ಪ್ರಥಮ ತಾಲ್ಲೂಕು ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಶನಿವಾರ ಮಾನ್ವಿ ಪಟ್ಟಣದ ಸಾಹಿತ್ಯ ಭವನದಲ್ಲಿ ಅವರು ಜಂಟಿ…

ನ.11ಕ್ಕೆ ಮಾನ್ವಿ ತಾಲೂಕಾ ಮಹಿಳಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ- ರವಿಕುಮಾರ ಪಾಟೀಲ್

ಮಾನ್ವಿ ನ.09: ಮಾನ್ವಿ ತಾಲೂಕು ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯ ಹಿನ್ನೆಲೆಯಲ್ಲಿ ನ.11(ಶುಕ್ರವಾರ) ಮಧ್ಯಾಹ್ನ 2ಗಂಟೆಗೆ ತಾ.ಪಂ ಸಭಾಂಗಣದಲ್ಲಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯನ್ನು ಕರೆಯಲಾಗಿದೆ.ಕಾರಣ ಸಾಹಿತ್ಯ ಪರಿಷತ್ತಿನ ಸರ್ವ…

ಸಿಂಧನೂರಿನಲ್ಲಿ ನ. 27ರಂದು ರಾಜ್ಯಮಟ್ಟದ ಕನ್ನಡ ಕಲರವ ಸಮ್ಮೇಳನ -ಅಣ್ಣಪ್ಪ ಮೇಟಿಗೌಡ

ರಾಯಚೂರು ನ.04: ಬೆಳಕು ಸಾಹಿತ್ಯ, ಶೈಕ್ಷಣಿಕ,ಸಾಂಸ್ಕೃತಿಕ ಟ್ರಸ್ಟ್ ವತಿಯಿಂದರಾ ಜ್ಯಮಟ್ಟದ ಕನ್ನಡ ಕಲರವ ಸಮ್ಮೇಳನ ನವಂಬರ್ 27ರಂದು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕೋಟೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.ಸ ಮ್ಮೇಳನದಲ್ಲಿ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷವಾಗಿ ಕನ್ನಡ ಫಲಕಗಳ ಪ್ರದರ್ಶನ, ಕವಿಗೋಷ್ಠಿ ಮತ್ತು…

” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ ಪ್ರಶಸ್ತಿ” ಗೆ ಆಯ್ಕೆಯಾದ ಡಾ. ಎಚ್ .ಎಸ್.ಶಿವಪ್ರಕಾಶ ಅವರಿಗೆ ಅಧಿಕೃತ ಆಹ್ವಾನ

ಬೆಂಗಳೂರು ಜು.21: ಮಹಾಶೈವ ಧರ್ಮಪೀಠದ ೨೦೨೨ ನೇ ಸಾಲಿನ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ ಪ್ರಶಸ್ತಿ” ಗೆ ಆಯ್ಕೆಯಾದ ಕನ್ನಡದ ಹಿರಿಯ ಕವಿ,ನಾಟಕಕಾರ,ಅನುಭಾವಿ ಡಾ.ಎಚ್ .ಎಸ್.ಶಿವಪ್ರಕಾಶ ಅವರನ್ನು ಬೆಂಗಳೂರಿನಲ್ಲಿ ಇಂದು ಭೇಟಿ ಮಾಡಿ,ಅಧಿಕೃತವಾಗಿ ಆಹ್ವಾನ ನೀಡಲಾಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ…

ಡಾ.ಎಚ್ ಎಸ್ ಶಿವಪ್ರಕಾಶ ಅವರಿಗೆ ‘ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ’

ಡಾ.ಎಚ್ ಎಸ್ ಶಿವಪ್ರಕಾಶ ಅವರಿಗೆ ‘ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ’ ಗಬ್ಬೂರು,ಜೂನ್ ೨೬,೨೦೨೨. ಕಲ್ಯಾಣ ಕರ್ನಾಟಕದ ‘ಸಾಹಿತ್ಯ – ಸಂಸ್ಕೃತಿಗಳ ಮಠ’ ವೆಂದೇ ಪ್ರಸಿದ್ಧವಾಗಿರುವ ಮಹಾಶೈವ ಧರ್ಮಪೀಠದ ೨೦೨೨ ನೇ ವರ್ಷದ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ…

ಮಾನ್ವಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ರೂ.25ಸಾವಿರ ದೇಣಿಗೆ ನೀಡಿದ ಮನ್ಸಾಲಿ ವೆಂಕಯ್ಯ ಶೆಟ್ಟಿ

ಮಾನ್ವಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ರೂ.25ಸಾವಿರ ದೇಣಿಗೆ ನೀಡಿದ ಮನ್ಸಾಲಿ ವೆಂಕಯ್ಯ ಶೆಟ್ಟಿ ಮಾನ್ವಿ ಮೇ.5: ಪಟ್ಣಣದ ಉದ್ಯಮಿ ಮನ್ಸಾಲಿ ವೆಂಕಯ್ಯ ಶೆಟ್ಟಿ ಅವರು ‘ ಮಾನ್ವಿಯ ಜಗನ್ನಾಥದಾಸರು’ ಕುರಿತು ಪ್ರತಿ ವರ್ಷ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಸಲು ಕೇಂದ್ರ ಕನ್ನಡ…

ಕನ್ನಡದ ಅಸ್ಮಿತೆಗೆ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯ-ಶರಣುಕುಮಾರ

ಕನ್ನಡದ ಅಸ್ಮಿತೆಗೆ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯ- ಶರಣುಕುಮಾರ ಮಾನ್ವಿ ಮೇ.5: ‘ಕನ್ನಡ ನಾಡು, ನುಡಿಯ ಅಸ್ಮಿತೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯ’ ಎಂದು ಉಪನ್ಯಾಸಕ ಶರಣುಕುಮಾರ ಮುದ್ದಂಗುಡ್ಡಿ ಹೇಳಿದರು. ಗುರುವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ…

ಸಿನಿಮಾ ನಟನೆಗೆ ಮುಂದಾದ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ!

ಮಾನ್ವಿ ಏ.27: ಮಾನ್ವಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಸಿನಿಮಾ ನಟನೆಗೆ ಮುಂದಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಯಚೂರಿನ ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ನಿರ್ಮಾಣ ಹಾಗೂ ಮಧುಸೂದನ ಹವಾಲ್ದಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಶ್ರೀವಿಜಯದಾಸರು’ ಚಲನಚಿತ್ರದಲ್ಲಿ ಬಸನಗೌಡ ಬ್ಯಾಗವಾಟ…

ಗಬ್ಬೂರು ಮಹಾಶೈವ ಧರ್ಮಪೀಠದ ಕಾಲಜ್ಞಾನ– ೨೦೨೨

ಶುಭವ ತಂದೀತು ಶುಭಕೃತ್.ಮೋಡಗಳು ಕರೆದಾವು,ನದಿಗಳು ತುಂಬಿ ಹರಿದಾವು,ಕಾಡೀತು ಅತಿವೃಷ್ಟಿ.ಗುಡುಗೀತು ನಭ,ನಡುಗೀತು ನೆಲ. ಪಶುಪತಿಯು ಪೊರೆದಾನು ದನಕರುಗಳಾದಿ ಪಶುಸಂಕುಲವ .ಒಕ್ಕಲು ಮಕ್ಕಳ ಮುಖದಲ್ಲಿ ಮೂಡೀತು ನಗೆ.ದುಡಿವವರಿಗೆ ಬೆಲೆ,ದುಡಿಯದವರಿಗೆ ಇಲ್ಲ ನೆಲೆ.ಶಿಷ್ಟರಿಗೆ ಒಳಿತಾಗುವ ದುಷ್ಟರಿಗೆ ಕೇಡಾಗುವ ಕಾಲ. ತಂಟೆ ತಕರಾರುಗಳುಂಟು ರಾಜಕಾರಣದಿ. ಹಾವು ಮುಂಗುಸಿಗಳಂತೆ…

ಗಬ್ಬೂರು: ಮಹಾಶೈವ ಧರ್ಮಪೀಠದ ವಿಶ್ವೇಶ್ವರನ ಸನ್ನಿಧಿಯಲ್ಲಿಂದು ‘ ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’ ಪ್ರದಾನ

.             ವಿಶ್ವೇಶ್ವರನ ಸನ್ನಿಧಿಯಲ್ಲಿಂದು ‘ ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’ ಪ್ರದಾನ ಮುಕ್ಕಣ್ಣ ಕರಿಗಾರ ಶುಭಕೃತ್ ಸಂವತ್ಸರದ ಪ್ರಾರಂಭದ ಯುಗಾದಿಯ ದಿನವಾದ ಇಂದು ನಮ್ಮ ಮಹಾಶೈವ ಧರ್ಮಪೀಠದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿಯುತ್ತಿರುವ…