ಉಡದಾರವೆಂಬ ‘ನಡು’ವಿನ ದಾರದ ಪುರಾಣ-ಶರಣಬಸವ ಕೆ.ಗುಡದಿನ್ನಿ

ಉಡದಾರವೆಂಬ ‘ನಡು’ವಿನ ದಾರದ ಪುರಾಣ.. ಲೇಖಕ:ಶರಣಬಸವ ಕೆ.ಗುಡದಿನ್ನಿ ನಾನು ಉಡದಾರ ಹಾಕಿಕೊಳ್ಳದೆ ಇಪ್ಪತ್ತು ವರ್ಷದ ಮೇಲಾಯ್ತು. ಮೊದಲೆಲ್ಲ ಅವ್ವ ಬೈತಿದ್ಲು “ಹೇಣ್ತಿ ಸತ್ತವರಂಗ ಯಾಕ ಖಾಲಿ ಕುಂಡೀಲಿ ಇರತಿದ್ದ್ಯಲೋ ಒಂದು ಉಡದಾರ ಕಟಿಗ್ಯಾ ನಡುವಿಗಿ” ಅಂತ. ತುಂಬ ತೆಳ್ಳಗಿದ್ದ ನನ್ನ ನಡುವಿಗೆ…