ಪ್ರಜಾಪ್ರಭುತ್ವ, ಶಿಕ್ಷಣ ಪದ್ಧತಿ ಮತ್ತು ಪಠ್ಯಕ್ರಮ – ಮುಕ್ಕಣ್ಣ ಕರಿಗಾರ

ಪ್ರಬಂಧ ಪ್ರಜಾಪ್ರಭುತ್ವ, ಶಿಕ್ಷಣ ಪದ್ಧತಿ ಮತ್ತು ಪಠ್ಯಕ್ರಮ ಮುಕ್ಕಣ್ಣ ಕರಿಗಾರ ಪ್ರಜಾಪ್ರಭುತ್ವ ಎಂದರೇನೇ ಪ್ರಜೆಗಳ ಹಕ್ಕುಗಳ ಹಿತರಕ್ಷಣೆಗಾಗಿ ಇರುವ ರಾಜಕೀಯ ಆಡಳಿತ ವ್ಯವಸ್ಥೆ.’ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವ ಪ್ರಜೆಗಳ ಸರ್ಕಾರ’ ಎನ್ನುವ ಪ್ರಜಾಪ್ರಭುತ್ವದ ವ್ಯಾಖ್ಯಾನದಲ್ಲಿಯೇ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ಸಂದೇಶ ಅಡಗಿದೆ.ಪ್ರಪಂಚದಲ್ಲಿಂದು…

ರಾಜಕಾರಣ ಮತ್ತು ವೈಯಕ್ತಿಕ ಸಂಬಂಧಗಳು – ಮುಕ್ಕಣ್ಣ ಕರಿಗಾರ

ರಾಜಕೀಯ ಚಿಂತನೆ ರಾಜಕಾರಣ ಮತ್ತು ವೈಯಕ್ತಿಕ ಸಂಬಂಧಗಳು ಮುಕ್ಕಣ್ಣ ಕರಿಗಾರ ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ರಾಜಕಾರಣ ಮತ್ತು ವೈಯಕ್ತಿಕ ಸಂಬಂಧಗಳ ಪ್ರಶ್ನೆ ಈಗ ಚರ್ಚಿಸಲ್ಪಡುತ್ತಿದೆ.ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ ಅವರು ಉನ್ನತಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು…

ಮಹಾಶೈವ ಧರ್ಮಪೀಠದ ಶುಭಕೃತ್ ಸಂವತ್ಸರದ ಕಾಲಜ್ಞಾನದಲ್ಲಿ ಹೊರಹೊಮ್ಮಿತ್ತು ಈಶ್ವರಪ್ಪನವರ ರಾಜೀನಾಮೆ ಪ್ರಸಂಗ.

ಮಹಾಶೈವ ಧರ್ಮಪೀಠದ ಶುಭಕೃತ್ ಸಂವತ್ಸರದ ಕಾಲಜ್ಞಾನದಲ್ಲ ಹೊರಹೊಮ್ಮಿತ್ತು ಈಶ್ವರಪ್ಪನವರ ರಾಜೀನಾಮೆ ಪ್ರಸಂಗ. ಎಪ್ರಿಲ್ 02 ರ ಶುಭಕೃತ್ ಸಂವತ್ಸರದ ಯುಗಾದಿಯಂದು ಮಹಾಶೈವ ಧರ್ಮಪೀಠದ ನುಡಿಕಾರಣಿಕದಲ್ಲಿ ರಾಜ್ಯ- ರಾಷ್ಟ್ರದಲ್ಲಿ ಘಟಿಸಲಿರುವ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಸಂದೇಶಹೊರಹೊಮ್ಮಿತ್ತು.ಕೆ ಎಸ್ ಈಶ್ವರಪ್ಪನವರು ರಾಜೀನಾಮೆ ನೀಡುವ ಮುನ್ಸೂಚನೆಯೂ…

ಡಾ. ಬಿ ಆರ್ .ಅಂಬೇಡ್ಕರ್ ಮತ್ತು ಭಗವದ್ಗೀತೆ – ಮುಕ್ಕಣ್ಣ ಕರಿಗಾರ

ವಿಚಾರ ಡಾ. ಬಿ ಆರ್ .ಅಂಬೇಡ್ಕರ್ ಮತ್ತು ಭಗವದ್ಗೀತೆ ಮುಕ್ಕಣ್ಣ ಕರಿಗಾರ ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 131 ನೇ ಜಯಂತಿ.ದೇಶದಾದ್ಯಂತ ಸಂವಿಧಾನಶಿಲ್ಪಿಯ ಜಯಂತಿಯನ್ನಾಚರಿಸಿ,ಅವರ ತತ್ತ್ವಾದರ್ಶಗಳ ಚಿಂತನೆ,ವ್ಯಾಖ್ಯಾನ ಮತ್ತು ಅವರ ಅಗಾಧಪ್ರತಿಭಾಶಾಲಿ ವ್ಯಕ್ತಿತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ಭಾರತದ ಇತಿಹಾಸ…

ಈ ಕಾವು ತಣ್ಣಗಾಗಲಿ ಅನ್ನುವ ಆಶಯದೊಂದಿಗೆ ಸಾಧ್ಯವಾದರೆ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ ಏನಂತೀರಿ?? – ದೀಪಕ್ ಶಿಂಧೆ

ಹೇಗಾದ್ರೂ ಮಾಡಿ ಇನ್ನೂ ಒಂದು ತಿಂಗಳು ಈ ಪರಂಗಿ ಹಣ್ಣಿನ ವ್ಯಾಪಾರ ಮಾಡಿ ಕಾಸು ಹೊಂದಿಸಿದ್ರೆ ತಿಂಗಳ ಕೊನೆಯ ದಿನ ಕಾಣಿಸುವ ಚಾಂದ ತಾರೆಯ ಕ್ಷಣಕ್ಕೆ ತಿಂಗಳ ಉಪವಾಸ ಕೊನೆಗೊಳಿಸಿ ಹಬ್ಬ ಮಾಡಲು ಒಂದಷ್ಟು ಹಣವಾದರೂ ಆಗುತ್ತದೆ ಅನ್ನುವ ಆಸೆಯನ್ನ ಮನಸ್ಸಿನಲ್ಲಿ…

ಮಠ- ಪೀಠಗಳಿಗೆ ಅನುದಾನ ನೀಡುವುದು ತಪ್ಪಲ್ಲ – ಮುಕ್ಕಣ್ಣ ಕರಿಗಾರ

ವಿಚಾರ ಮಠ- ಪೀಠಗಳಿಗೆ ಅನುದಾನ ನೀಡುವುದು ತಪ್ಪಲ್ಲ ಮುಕ್ಕಣ್ಣ ಕರಿಗಾರ ಇತ್ತೀಚೆಗೆ ಹಿಂದುಳಿದ ವರ್ಗಗಳ ಮಠಾಧೀಶರ ಒಕ್ಕೂಟದ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಅನುದಾನಕ್ಕೆ ಮನವಿ ಸಲ್ಲಿಸಿದ್ದನ್ನು ಪರಿಗಣಿಸಿ,ಮುಖ್ಯ ಮಂತ್ರಿಯವರು ಹಿಂದುಳಿದ ಮತ್ತು ದಲಿತ ಮಠಗಳು ಹಾಗೂ ಸಂಸ್ಥೆಗಳಿಗೆ 119 ಕೋಟಿ ರೂಪಾಯಿಗಳ…

ಎಲ್ಲೆ ಮೀರುತ್ತಿರುವ ಕೋಮುದ್ವೇಷ –ಪ್ರಜಾಪ್ರಭುತ್ವಕ್ಕೆ ಸಲ್ಲದ ನಡೆ : ಮುಕ್ಕಣ್ಣ ಕರಿಗಾರ

ವಿಚಾರ ಎಲ್ಲೆ ಮೀರುತ್ತಿರುವ ಕೋಮುದ್ವೇಷ –ಪ್ರಜಾಪ್ರಭುತ್ವಕ್ಕೆ ಸಲ್ಲದ ನಡೆ ಮುಕ್ಕಣ್ಣ ಕರಿಗಾರ ಪ್ರತಿದಿನ ಒಂದಿಲ್ಲ ಒಂದು ಬಗೆಯ ಕೋಮುದ್ವೇಷದ ಸಂಗತಿಗಳು ವರದಿಯಾಗುತ್ತಿವೆ.ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ಕೋಮದ್ವೇಷ ಸಾರುವ ಘಟನೆಗಳು ಕರ್ನಾಟಕದ ಹೆಸರಿಗೆ,ಸರ್ವೋದಯ ಸಂಸ್ಕೃತಿಗೆ ಕಳಂಕ ತರುತ್ತಿವೆ.ಹಿಂದೂಪರ ಸಂಘಟನೆಗಳು,ವ್ಯಕ್ತಿಗಳು( ಕಾವಿಧಾರಿಗಳೂ ಸೇರಿ) ದಿನಕ್ಕೊಂದು…

ಮುಸ್ಲಿಂ ವಿದ್ಯಾರ್ಥಿನಿಯರು ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ಹಾಜರಾಗಬೇಕು – ಮುಕ್ಕಣ್ಣ ಕರಿಗಾರ

ಮುಸ್ಲಿಂ ವಿದ್ಯಾರ್ಥಿನಿಯರು ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ಹಾಜರಾಗಬೇಕು           ಮುಕ್ಕಣ್ಣ ಕರಿಗಾರ ನಾಳೆ ಅಂದರೆ ಮಾರ್ಚ್ 28 ರಿಂದ ಎಪ್ರಿಲ್ 11ರವರೆಗೆ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿವೆ.ಮುಸ್ಲಿಂ ಸಮುದಾಯದ…

ನಮಗೆ ಸಂವಿಧಾನವೇ ಮುಖ್ಯವಾಗಬೇಕೇ ಹೊರತು ಧಾರ್ಮಿಕ ಗ್ರಂಥಗಳಲ್ಲ – ಮುಕ್ಕಣ್ಣ ಕರಿಗಾರ

ಕರ್ನಾಟಕ ಹೈಕೋರ್ಟ್ ಹಿಜಾಬ್ ವಿವಾದವನ್ನು ಪರಿಹರಿಸಿದೆ ‘ ಹಿಜಾಬ್ ಇಸ್ಲಾಂ ಧರ್ಮದ ಅತ್ಯಾವಶ್ಯಕ ಧಾರ್ಮಿಕ ಆಚರಣೆಯಲ್ಲ’ ಮತ್ತು ಶಾಲೆಗಳು ನಿಗದಿಪಡಿಸಿದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸಬೇಕು’ ಎಂದು ತೀರ್ಪು ನೀಡುವ ಮೂಲಕ.ತನ್ನ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್ ಹಿಜಾಬ್ ವಿವಾದದ ಹಿಂದೆ ‘…

ಸಂವಿಧಾನದಲ್ಲಿ ಮನುಷ್ಯತ್ವ ಇದೆ,ಮನುಷ್ಯ ಧರ್ಮ ಇದೆ – ಮುಕ್ಕಣ್ಣ ಕರಿಗಾರ

‘ ಸಂವಿಧಾನವೇ ನಮ್ಮ ರಾಷ್ಟ್ರೀಯ ಗ್ರಂಥ’ ಎನ್ನುವ ಮಾತನ್ನು ನಾನು ಆಗಾಗ ಹೇಳುತ್ತಿರುತ್ತೇನೆ.ಕೊಪ್ಪಳದ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಕವಿಗಳೂ ಸಹೃದಯರು ಆಗಿರುವ ಡಾ.ಮಹಾಂತೇಶ ಮಲ್ಲನಗೌಡರು ನಾನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷನಾಗಿಯೂ ಸಂವಿಧಾನವನ್ನು ಎತ್ತಿಹಿಡಿಯುತ್ತಿರುವುದಕ್ಕೆ ಪ್ರಶಂಸಿಸಿ, ಅಭಿಪ್ರಾಯಿಸಿದ್ದಾರೆ.ನಾನು ಮಾತ್ರವಲ್ಲ, ಯಾವುದೇ…