ಮುನಿರಾಬಾದ.ಡಿ.28: ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ ಅನಧಿಕೃತ ನೀರಾವರಿಗೆ ಕಡಿವಾಣ ಹಾಕಿ ಕೊನೆಭಾಗದ ಜಮೀನುಗಳಿಗೆ ಸಮರ್ಪಕವಾಗಿ ಕಾಲುವೆ ನೀರು ಹರಿಸಬೇಕು’ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದ್ದಾರೆ. ಇಂದು ಮುನಿರಾಬಾದಿನಲ್ಲಿ ಸಚಿವ ಆನಂದ ಸಿಂಗ್ ನೇತೃತ್ವದಲ್ಲಿ ನಡೆದ ತುಂಗಭದ್ರಾ…
Category: ಕೊಪ್ಪಳ
ಹನುಮಂತಪ್ಪ ಅಂಡಗಿ ಎನ್ನುವ ಅದ್ಭುತ ವ್ಯಕ್ತಿ; ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಬಹುತೇಕರು ಸಾಮಾನ್ಯರಾಗಿರುತ್ತಾರೆ; ಇನ್ನು ಕೆಲವರು ಅಸಾಮಾನ್ಯರಾಗಿ, ಅದ್ಭುತವಾಗಿ ಇರುತ್ತಾರೆ. ಅದಕ್ಕೆ ಅವರ ಕಾರ್ಯಚಟುವಟಿಕೆ, ಕ್ರಿಯಾಶೀಲತೆ ಅವರ ವ್ಯಕ್ತಿತ್ವ, ಪ್ರವೃತ್ತಿ ಎಲ್ಲವನ್ನು ಗಮನಿಸಿಯೇ “ಈತ ಅದ್ಭುತ ಅದಾನರೀ, ಈಕಿ ಅದ್ಭುತ ಅದಾಳರೀ” ಎಂದು ಅವರನ್ನು ನಾವು ಆಗಾಗ ಗುಣಗಾನ ಮಾಡುತ್ತಿರುತ್ತೇವೆ. ಅವರ ಕಾರ್ಯಗಳು…
ಕೊಪ್ಪಳದ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಖಚಿತ ದಾಖಲೆಗಳಿವೆ:ಡಾ ಶರಣಬಸಪ್ಪ ಕೋಲ್ಕಾರ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದ ಪ್ರದೇಶದ ಅಂಜನಾದ್ರಿ ಪರ್ವತವೇ ರಾಮಾಯಣ ಕಾವ್ಯದ ಹನುಮಂತನ ಜನ್ಮಸ್ಥಳ. ಇದು ಅತ್ಯಂತ ಖಚಿತವಾದ ಚಾರಿತ್ರಿಕ ಸತ್ಯವೆಂದು ಡಾ.ಶರಣಬಸಪ್ಪ ಕೋಲ್ಕಾರವರು ಪ್ರತಿಪಾದಿಸಿದರು. ಅವರು ಭಾನುವಾರ ಕೊಪ್ಪಳ ನಗರದಲ್ಲಿ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರು ರಚಿಸಿದ ‘ಕೊಪ್ಪಳದ ಕಿಷ್ಕಿಂದೆಯ…
ನಾಳೆ ಡಾ ಸಿದ್ಧಲಿಂಗಪ್ಪ ಕೊಟ್ನೆಕಲ್ ಅವರ ‘ಕೊಪ್ಪಳದ ಕಿಷ್ಕಿಂಧೆಯ ಅಂಜನಾದ್ರಿ ಪರ್ವತ ಪ್ರದೇಶವೇ ಹನುಮನ ಜನ್ಮಸ್ಥಳ; ಒಂದು ಸಮರ್ಥನೆ’ ಎಂಬ ಕಿರುಹೊತ್ತಿಗೆ ಬಿಡುಗಡೆ
. ಕೊಪ್ಪಳ ಅ.೦೯: ಡಾ ಸಿದ್ಧಲಿಂಗಪ್ಪ ಕೊಟ್ನೆಕಲ್ ಅವರ ‘ಕೊಪ್ಪಳದ ಕಿಷ್ಕಿಂಧೆಯ ಅಂಜನಾದ್ರಿ ಪರ್ವತ ಪ್ರದೇಶವೇ ಹನುಮನ ಜನ್ಮಸ್ಥಳ; ಒಂದು ಸಮರ್ಥನೆ’ ಎಂಬ ಕಿರುಹೊತ್ತಿಗೆಯನ್ನು ಸಂಶೋಧಕರಾದ ಗಂಗಾವತಿಯ ಡಾ ಶರಣಬಸಪ್ಪ…