ಸಂಸ್ಕೃತಿ : ಶ್ರೀಗಣೇಶ ತತ್ತ್ವ ದರ್ಶನ – ಮುಕ್ಕಣ್ಣ ಕರಿಗಾರ

ಸಂಸ್ಕೃತಿ ಶ್ರೀಗಣೇಶ ತತ್ತ್ವ ದರ್ಶನ ಮುಕ್ಕಣ್ಣ ಕರಿಗಾರ ಭಾರತೀಯ ಧರ್ಮ,ಆಧ್ಯಾತ್ಮ ಮತ್ತು ಸಂಸ್ಕೃತಿಗಳಲ್ಲಿ ಗಣೇಶನಿಗೆ ಅತಿಮಹತ್ವದ ಸ್ಥಾನವಿದೆ.’ ಆದಿಪೂಜಿತ’ ನಾಗಿ ಗಣೇಶನನ್ನು ಗೌರವಿಸಲಾಗಿದೆ.’ ವಿಘ್ನಕಾರಕ’ ಮತ್ತು ‘ ವಿಘ್ನನಿವಾರಕ’ ನಾಗಿ ಗಣಪತಿ ಪೂಜೆಗೊಳ್ಳುತ್ತಿದ್ದಾನೆ.ಕೆಲವರಿಗೆ ಗಣೇಶನು ಬ್ರಹ್ಮಚಾರಿಯಾದರೆ ಮತ್ತೆ ಕೆಲವರಿಗೆ ಆತ ಸಿದ್ಧಿ…

ಕೈಲಾಸವನ್ನು ತಪ್ಪಾಗಿ ಅರ್ಥೈಸಿಕೊಂಡ ಕವಿ- ಪುರಾಣಿಕರುಗಳು ! – ಮುಕ್ಕಣ್ಣ ಕರಿಗಾರ

ಚಿಂತನೆ ಕೈಲಾಸವನ್ನು ತಪ್ಪಾಗಿ ಅರ್ಥೈಸಿಕೊಂಡ ಕವಿ- ಪುರಾಣಿಕರುಗಳು ! ಮುಕ್ಕಣ್ಣ ಕರಿಗಾರ ಕವಿಗಳು,ಪುರಾಣಿಕರುಗಳು ಶರಣರು- ಸಂತರುಗಳ ಜೀವನವನ್ನು ಚಿತ್ರಿಸುವಾಗ,ಬಣ್ಣಿಸುವಾಗ ಶರಣರುಗಳು ಕೈಲಾಸಲ್ಲಿ ಯಾವುದೋ ತಪ್ಪು ಮಾಡಿ,ಶಿವನ ಆಗ್ರಹಕ್ಕೆ ತುತ್ತಾಗಿ, ಶಾಪಗ್ರಸ್ತರಾಗಿ ಭೂಮಿಗೆ ಅವತರಿಸಿದರು ಎಂಬಂತೆ ವರ್ಣಿಸುತ್ತಾರೆ.ಆದರೆ ಇದು ತಪ್ಪು ಕಲ್ಪನೆ,ಪರಂಪರಾನುಗತ ನಂಬಿಕೆಯನ್ನು…

ಶ್ರಾವಣ ಸಂಜೆ: ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೧೧ ; ಶಿವನ ವಿಗ್ರಹ – ಮೂರ್ತಿ ಪ್ರತಿಷ್ಠಾಪನೆ ಮತ್ತು ಪೂಜಿಸುವ ವಿಧಾನ-ಮುಕ್ಕಣ್ಣ ಕರಿಗಾರ

ಶ್ರಾವಣ ಸಂಜೆ ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೧೧ ಮುಕ್ಕಣ್ಣ ಕರಿಗಾರ ಶಿವನ ವಿಗ್ರಹ – ಮೂರ್ತಿ ಪ್ರತಿಷ್ಠಾಪನೆ ಮತ್ತು ಪೂಜಿಸುವ ವಿಧಾನ ಋಷಿಗಳು ಸೂತಮಹರ್ಷಿಯನ್ನು ಪ್ರಶ್ನಿಸುವರು–” ಸಕಲ ಇಷ್ಟಾರ್ಥಗಳನ್ನು ಈಡೇರಿಸುವಂತಹ ಶಿವನ ವಿಗ್ರಹ- ಮೂರ್ತಿಗಳನ್ನು ಪೂಜಿಸುವ ವಿಧಾನವಾವುದು ?”. ಸೂತನು…

ಶ್ರಾವಣ ಸಂಜೆ : ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೦೮ ಮುಕ್ಕಣ್ಣ ಕರಿಗಾರ

ಶ್ರಾವಣ ಸಂಜೆ ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೦೮ ಮುಕ್ಕಣ್ಣ ಕರಿಗಾರ ಓಂಕಾರ ಮಂತ್ರ ಮಹಿಮೆ ಮತ್ತು ಶಿವನು ಬ್ರಹ್ಮ ವಿಷ್ಣುಗಳಿಗೆ ಮಂತ್ರೋಪದೇಶ ನೀಡಿದುದು ‌ ‌ ಬ್ರಹ್ಮ ವಿಷ್ಣುಗಳು ಕೈ ಮುಗಿದು ಶಿವನನ್ನು ಪ್ರಾರ್ಥಿಸಿದರು,ಪ್ರಭು,ಸ್ವರ್ಗ ಮೊದಲಾದ ಐದು ಕಾರ್ಯಗಳ ಲಕ್ಷಣಗಳೇನು?…

ಶ್ರಾವಣ ಸಂಜೆ: ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೦೬; ಭೈರವನು ಬ್ರಹ್ಮನ ಸುಳ್ಳಾಡಿದ ತಲೆಯನ್ನು ಕತ್ತರಿಸಿದುದು-ಮುಕ್ಕಣ್ಣ ಕರಿಗಾರ

ಶ್ರಾವಣ ಸಂಜೆ ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೦೬ ಮುಕ್ಕಣ್ಣ ಕರಿಗಾರ ಭೈರವನು ಬ್ರಹ್ಮನ ಸುಳ್ಳಾಡಿದ ತಲೆಯನ್ನು ಕತ್ತರಿಸಿದುದು ಸುಳ್ಳನ್ನಾಡಿದ ಬ್ರಹ್ಮನನ್ನು ದಂಡಿಸಬೇಕೆಂದುಕೊಂಡು ರೋಷೋನ್ಮತ್ತನಾದ ಶಿವನೊಮ್ಮೆ ತನ್ನ ಹಣೆಯತ್ತ ನೋಡಿದ.ಅವನ ಹುಬ್ಬುಗಳೆಡೆಯಿಂದ ಭೀಕರಾಕೃತಿಯೊಂದು ಅವತರಿಸಿ,ಮೂರು ಲೋಕಗಳು ಭಯದಿಂದ ಕಂಪಿಸುವಂತೆ ಘರ್ಜಿಸಿದ.ಶಿವನಿಗೆ ತಲೆಬಾಗಿ…

ಶ್ರಾವಣ ಸಂಜೆ ಶ್ರೀ ಶಿವ ಮಹಾಪುರಾಣ– ವ್ಯಾಖ್ಯಾನ –೦೫; ಶಿವನಿಂದ ವಿಷ್ಣುವಿಗೆ ವರಪ್ರದಾನ- ಮುಕ್ಕಣ್ಣ ಕರಿಗಾರ

ಶ್ರಾವಣ ಸಂಜೆ ಶ್ರೀ ಶಿವ ಮಹಾಪುರಾಣ– ವ್ಯಾಖ್ಯಾನ –೦೫ ಮುಕ್ಕಣ್ಣ ಕರಿಗಾರ ಶಿವನಿಂದ ವಿಷ್ಣುವಿಗೆ ವರಪ್ರದಾನ ಶಂಕರನ ಸನ್ನಿಧಿಯಲ್ಲಿ ಲೋಕಕಂಟಕ ಪರಿಹಾರವೆಂದು ನಂಬಿ ಬಂದಿದ್ದ ದೇವತೆಗಳತ್ತ ಕೃಪಾದೃಷ್ಟಿಯನ್ನು ಬೀರುತ್ತ ಶಿವನು ” ಮಕ್ಕಳೆ! ನೀವೆಲ್ಲರೂ ಸುಖವಾಗಿದ್ದೀರಿ ತಾನೆ ?ನನ್ನಾಜ್ಞೆಯಂತೆ ಎಲ್ಲರೂ ತಮ್ಮ…

ಶ್ರಾವಣ ಸಂಜೆ : ಶಿವಪೂಜೆಗೆ ಪ್ರಶಸ್ತಕಾಲ ಶ್ರಾವಣಮಾಸ -ಮುಕ್ಕಣ್ಣ ಕರಿಗಾರ

ಶ್ರಾವಣ ಸಂಜೆ ಶಿವಪೂಜೆಗೆ ಪ್ರಶಸ್ತಕಾಲ ಶ್ರಾವಣಮಾಸ ಮುಕ್ಕಣ್ಣ ಕರಿಗಾರ ಇಂದಿನಿಂದ( ೨೯.೦೭.೨೦೨೨ ರ ಶುಕ್ರವಾರ) ಶ್ರಾವಣ ಮಾಸ ಪ್ರಾರಂಭವಾಗಿದೆ.ಶ್ರಾವಣ ಮಾಸವು ಶಿವನಿಗೆ ಅರ್ಪಿತವಾದ ಮಾಸವಾಗಿದ್ದು ಶಿವೋಪಾಸಕರಿಗೆ ಮಹತ್ವದ ಮಾಸವಾಗಿದೆ.ಶ್ರಾವಣ ಮಾಸದಲ್ಲಿಯೇ ಶಿವತತ್ತ್ವಪೂರಕವಾದ ಹಲವು ಹಬ್ಬ- ಉತ್ಸವಗಳು ಬರುತ್ತವೆ.ನಾಡಿಗೆಲ್ಲ ದೊಡ್ಡಹಬ್ಬ ಎಂದು ಜನಪದರು…

ಕಥೆ – ಸಂತ ಮತ್ತು ಸಾಮ್ರಾಟ :ಮುಕ್ಕಣ್ಣ ಕರಿಗಾರ

ಸಂತ ಮತ್ತು ಸಾಮ್ರಾಟ ಮುಕ್ಕಣ್ಣ ಕರಿಗಾರ ಅದೊಂದು ಮಹಾಶಿವಕ್ಷೇತ್ರ. ಲೋಕೇಶ್ವರ,ವಿಶ್ವೇಶ್ವರ ಎನ್ನುವ ನಾಮಗಳಿಂದ ಪೂಜೆಗೊಳ್ಳುತ್ತಿದ್ದ ಶಿವ ಅಲ್ಲಿ.ಶಿವರಾತ್ರಿಯ ದಿನ.ಕ್ಷೇತ್ರದಲ್ಲಿ ವಿಶೇಷ ಪೂಜೆ,ಸೇವೆಗಳು ನಡೆಯುತ್ತಿದ್ದವು.ಅದು ಪ್ರಸಿದ್ಧ ಶಿವಕ್ಷೇತ್ರವಾಗಿದ್ದುದರಿಂದ ಮತ್ತು ಆ ದಿನವು ಶಿವರಾತ್ರಿಯ ವಿಶೇಷ ದಿನವಾಗಿದ್ದುದರಿಂದ ಲೊಕೇಶ್ವರ ಶಿವನ ದರ್ಶನಕ್ಕೆ ದೇಶದ ಉದ್ದಗಲದಿಂದಲೂ…

ಗಬ್ಬೂರು ಕೈಲಾಸ ಕ್ಷೇತ್ರ ಮಹಾತ್ಮೆ: ಬಸವರಾಜ ಭೋಗಾವತಿ ಅವರ ಅನನ್ಯ ನಿಷ್ಠೆ; ಗೆದ್ದರು ಎಂ ಬಿ ಸಿದ್ರಾಮಯ್ಯ ಸ್ವಾಮಿ.- ಮುಕ್ಕಣ್ಣ ಕರಿಗಾರ

ಗಬ್ಬೂರು:. ಕೈಲಾಸ ಕ್ಷೇತ್ರ ಮಹಾತ್ಮೆ ಬಸವರಾಜ ಭೋಗಾವತಿ ಅವರ ಅನನ್ಯ ನಿಷ್ಠೆ; ಗೆದ್ದರು ಎಂ ಬಿ ಸಿದ್ರಾಮಯ್ಯ ಸ್ವಾಮಿ. ಮುಕ್ಕಣ್ಣ ಕರಿಗಾರ ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರು,ಪತ್ರಕರ್ತರೂ ಮಾನ್ವಿಯ ಸಾಹಿತ್ಯ ಶಕ್ತಿಯಾಗಿರುವ ಬಸವರಾಜ ಭೋಗಾವತಿಯವರು ನನ್ನ ಆತ್ಮೀಯ ಬಳಗದಲ್ಲೊಬ್ಬರು,ಮಹಾಶೈವ ಧರ್ಮಪೀಠದಲ್ಲಿ…

ಕೈಲಾಸ ಕ್ಷೇತ್ರ ಮಹಾತ್ಮೆ : ವಿಶ್ವೇಶ್ವರನ ಲೀಲೆ; ಮುಂದೆ ಬಂದರು ದಾಸೋಹಿಗಳು – ಮುಕ್ಕಣ್ಣ ಕರಿಗಾರ

ಕೈಲಾಸ ಕ್ಷೇತ್ರ ಮಹಾತ್ಮೆ ವಿಶ್ವೇಶ್ವರನ ಲೀಲೆ; ಮುಂದೆ ಬಂದರು ದಾಸೋಹಿಗಳು ಮುಕ್ಕಣ್ಣ ಕರಿಗಾರ ಮಹಾಶೈವ ಧರ್ಮಪೀಠದಲ್ಲಿ ಶುಭಕೃತ್ ಸಂವತ್ಸರದ ಆರಂಭದ ದಿನವಾದ ಯುಗಾದಿಯಿಂದ ‘ ಶಿವೋಪಶಮನ’ ಕಾರ್ಯ ಪ್ರಾರಂಭಿಸಲಾಗಿದೆ.’ ಶಿವೋಪಶಮನ ಕಾರ್ಯ’ ಎಂದರೆ ಮಹಾಶೈವ ಧರ್ಮಪೀಠವನ್ನು ನಂಬಿ ಬರುವ ಭಕ್ತರ ಸಂಕಷ್ಟಗಳನ್ನು…