
ಮಾನ್ವಿ ನ.03: ಮಾನ್ವಿ ತಾಲೂಕಾ ಕುರುಬರ ಸಂಘದ ವತಿಯಿಂದ ಸಮಾಜದ ಗುರುಗಳ ಹಾಗೂ ಹಿರಿಯರ ನೇತೃತ್ವದಲ್ಲಿ ಶ್ರೀ ಕನಕದಾಸರ ಜಯಂತಿಯ ಅಂಗವಾಗಿ ನ.6 ಭಾನುವಾರ ಸಮಯ ಬೆಳಿಗ್ಗೆ 11 ಗಂಟೆಗೆ ಸಭೆಯನ್ನು ಕರೆಯಲಾಗಿದೆ. ಆದ್ದರಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಆರ್.ಸತ್ಯನಾರಾಯಣ ವಕೀಲರು ಮುಷ್ಟೂರು ಮನವಿ ಮಾಡಿದ್ದಾರೆ.
ಸ್ಥಳ: ಕನಕದಾಸ ವಿದ್ಯಾರ್ಥಿ ಪ್ರಸಾದ ನಿಲಯ,
ತಾಲೂಕ ಕುರುಬರ ಸಂಘ, ಮಾನ್ವಿ
:ಸಮಾಜದ ಸರ್ವರಿಗೂ ಸುಸ್ವಾಗತ:
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಾಲೂಕು ಕುರುಬರ ಸಂಘ, ಮಾನ್ವಿ,