ನ.6ಕ್ಕೆ ಮಾನ್ವಿ ತಾಲೂಕು ಕುರುಬರ ಸಂಘದ ಸಭೆ

ಈ ಮೂಲಕ ಮಾನ್ವಿ ತಾಲೂಕಿನ ಕುರುಬ ಸಮಾಜ ಬಾಂಧವರಲ್ಲಿ ವಿನಂತಿ ಮಾಡಿ ಕೊಳ್ಳುವುದೇನಂದರೆ ದಿನಾಂಕ: 6/11/2022 ಆದಿವಾರ ಬೆಳಿಗ್ಗೆ ಸಮಯ 11 ಗಂಟೆಗೆ ತಾಲೂಕಾ ಕುರುಬ ಸಂಘದ ವತಿಯಿಂದ ಸಮಾಜದ ಗುರುಗಳ ಹಾಗೂ ಹಿರಿಯರ ನೇತೃತ್ವದಲ್ಲಿ ಶ್ರೀ ಕನಕದಾಸರ ಜಯಂತಿಯ ಅಂಗವಾಗಿ ಸಭೆಯನ್ನು ಕರೆಯಲಾಗಿದೆ. ಆದ್ದರಿಂದ, ತಾವುಗಳು ಬಂದು ಸಭೆಯನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ಸ್ಥಳ: ಕನಕದಾಸ ವಿದ್ಯಾರ್ಥಿ ಪ್ರಸಾದ ನಿಲಯ,
ತಾಲೂಕ ಕುರುಬರ ಸಂಘ, ಮಾನ್ವಿ

ಇಂತಿ ನಿಮ್ಮ,
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಾಲೂಕು ಕುರುಬರ ಸಂಘ, ಮಾನ್ವಿ