ರಾಯಚೂರು: ನೂತನ ಜಿಲ್ಲಾಧಿಕಾರಿಯಾಗಿ ಚಂದ್ರಶೇಖರ ನಾಯಕ ನೇಮಕ

ಚಂದ್ರಶೇಖರ ನಾಯಕ

ರಾಯಚೂರು ಏ.18: ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದ್ದು, ನೂತನ ಜಿಲ್ಲಾಧಿಕಾರಿ ಯಾಗಿ ಚಂದ್ರಶೇಖರ್‌ ನಾಯಕ ಎಲ್‌. ಅವರನ್ನು ನೇಮಕಗೊಳಿಸಲಾಗಿದೆ.ಈ ಮೊದಲು ಚಂದ್ರಶೇಖರ್‌ ಅವರು ಬೆಂಗಳೂರಿನಲ್ಲಿ ಹಣಕಾಸು ಇಲಾಖೆಯ ಜಂಟಿ ನಿರ್ದೇಶಕರಾಗಿದ್ದರು.