ಸ್ವಯಂ ಉದ್ಯೋಗ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ

ಸ್ವಯಂ ಉದ್ಯೋಗ ಆಕಾಂಕ್ಷಿ ಯುವಕ ಯುವತಿಯರಿಗೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಕಲಬುರಗಿ ವತಿಯಿಂದ ಮತ್ತೊಮ್ಮೆ ಸುವರ್ಣ ಅವಕಾಶ.

ಆತ್ಮೀಯರೆ,

ಸ್ವಯಂ ಉದ್ಯೋಗದ ವಿಭಾಗದಲ್ಲಿ ಕಿರು ಉದ್ಯಮ ಘಟಕಕ್ಕೆ ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪೇಪರ್ ಪ್ಲೇಟ್ ಯಂತ್ರ
ಕಬ್ಬಿನ ಜ್ಯೂಸ್ ಯಂತ್ರ
ಪಲ್ವರೈಸರ್ ಯಂತ್ರ ( ಹಿಟ್ಟಿನ ಗಿರಣಿ )
ದಾಲ್ ಯಂತ್ರ
ಆಟೊಮೆಟಿಲ್ ಆಯಿಲ್ ಯಂತ್ರ
ನಮ್ಕಿನ್ ಯಂತ್ರ

ಆಸಕ್ತರು ಅರ್ಜಿ ಸಲ್ಲಿಸಿ ಹಾಗೂ ನಿಮ್ಮ ನೆರೆಹೊರೆಯವರಿಗೆ ಮಾಹಿತಿ ನೀಡಿ.

ಹೆಚ್ಚಿನ ಮಾಹಿತಿಗೆ ನಿಮ್ಮ ಸಂಯೋಜಕರನ್ನ ಸಂಪರ್ಕಿಸಿ ಹಾಗೂ
www.kkhracs.com ಜಾಲತಾಣಕ್ಕೆ ಬೇಟಿ ನೀಡಿ ಅರ್ಜಿ ಸಲ್ಲಿಸಿ.

ಕೊನೆಯ ದಿನಾಂಕ 18.10.2021 ಸಂಜೆ 5 ಗಂಟೆ.

ವೀರೇಶ ಮ್ಯಾಗೇರಿ ಮರಳಿ
ಗಂಗಾವತಿ ಜಿಲ್ಲಾ ಸಂಯೋಜಕರು