ಮಾನ್ವಿ: ಹೈದರಾಬಾದ್ ಕರ್ನಾಟಕ ವಾಲ್ಮೀಕಿ ನಾಯಕ ಸಂಘ ಪದಾಧಿಕಾರಿಗಳ ಅಯ್ಕೆ

ಮಾನ್ವಿ ಅ.09 : ಹೈದರಾಬಾದ್ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲೀಪಾಟೀಲ್, ಕಾರ್ಯದರ್ಶಿ ಎನ.ರಘುವೀರ ನಾಯಕ, ಸಂಘಟನಾ ಕಾರ್ಯದರ್ಶಿ ಬುಡ್ಡಪ್ಪ ನಾಯಕ, ರಾಜ್ಯ ಪರಿಶಿಷ್ಟ ಪಂಗಡ ಪತ್ರಕರ್ತರ ಸಂಘದ ಅಧ್ಯಕ್ಷ ಭೀಮರಾಯ ನಾಯಕ ಹದ್ದಿನಾಳ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಯಕ ವಕೀಲರು ನೇತೃತ್ವದಲ್ಲಿ ಇಂದು  ಮಾನ್ವಿ ತಾಲೂಕಾ ನೂತನ ಪದಾಧಿಕಾರಿಗಳಿಗೆ ಅದೇಶ ಪತ್ರ ವಿತರಿಸಲಾಯಿತು.

ಪದಾಧಿಕಾರಿಗಳು : ತಾಲೂಕು ಅಧ್ಯಕ್ಷ ಎಂ. ಬಿ. ನಾಯಕ ಉದ್ಬಾಳ, ಪ್ರದಾನ ಕಾರ್ಯದರ್ಶಿ ಅಯ್ಯಪ್ಪ ನಾಯಕ ನಲ್ಗಂಡಿನ್ನಿ, ಗೌರವಧ್ಯಕ್ಷ ವೆಂಕಟೇಶ ನಾಯಕ ಕಪಗಲ್, ಕಾನೂನು ಸಲಹೆಗಾರ ಶ್ಯಾಮ ಸುಂದರ ನಾಯಕ, ಖಜಾಂಚಿ ಮಲ್ಲೇಶ ನಾಯಕ ಜೂಕೂರು, ಉಪಾಧ್ಯಕ್ಷ ರಾದ ಕೆ.ಹನುಮಂತ್ರಾಯ ನಾಯಕ, ರಮೇಶ ನಾಯಕ ಊಟಕನುರ್, ಮಹಾಂತೇಶ ನಾಯಕ ತಡಕಲ್, ಹನುಮಂತ ರಾಜೊಳ್ಳಿ,, ಸಹ ಕಾರ್ಯದರ್ಶಿ ಬಸವರಾಜ ನಾಯಕ ನಕ್ಕುಂದಿ, ವೀರೇಶ ನಾಯಕ ಹಿರೇಕೋಟೇಕಲ್ ,ಸಂಘಟನಾ ಕಾರ್ಯದರ್ಶಿ ಗಳಾಗಿ ವಿಜಯ್ ಕೊತ್ನೇಕಲ್,ತಾಯಪ್ಪ ಚಿಕ್ಕ ಕೊಟ್ನೇಕಲ್, ಬಸವರಾಜ ನಾಯಕ ಯಡಿವಾಳ,ಗೋವಿಂದ ನಾಯಕ ಚೀಕಲಪರ್ವಿ,ಭೀಮರಾಯ ನಾಯಕ ಜಲ್ಲಿ, ಬಸನಗೌಡ ನಾಯಕ ದಳಪತಿ,ರಾಮಣ್ಣ ನಾಯಕ ಸೀಕಲ್, ಮೇಲಯ್ಯ ನಾಯಕ, ದುಳ್ಳಯ್ಯ ನಾಯಕ,ಮಹಾಂತೇಶ ನಾಯಕ, ಎಮ್ ಅಮರೇಶ ನಾಯಕ, ವೀರೇಶ ನಾಯಕ ಭೋಗಾವತಿ, ಎಸ್ ವೆಂಕಟೇಶ ನಾಯಕ, ಈರಣ್ಣ ನಾಯಕ ಬೆಟ್ಟದೂರು, ಯಂಕೋಬ ನಾಯಕ ಮುದ್ದಿನಗುಡ್ಡಿ ವಕ್ತಾರ ರವಿ ನಾಯಕ ಅಲ್ದಾಳ, ಹಾಗೂ ಮಹಿಳಾ ಘಟಕ ತಾಲೂಕಧ್ಯಕ್ಷೆ ರೇಖಾ ನಾಯಕ ಅದೇಶ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಅರುಣಕುಮಾರ ನಾಯಕ,ವಿಭಾಗೀಯ ಸಂಘಟನಾ ಕಾರ್ಯದರ್ಶಿ ಬಿ.ತಿಮ್ಮಣ್ಣ ನಾಯಕ, ಜಿಲ್ಲಾ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಿ ನಾಯಕ, ಮತ್ತು ರಂಗಪ್ಪ ನಾಯಕ, ವೆಂಕಟೇಶ ಭೋಗಾಪೂರು, ಬಸವರಾಜ ನಾಯಕ ಯಡಿವಾಳ, ಮಹದೇವ ನಾಯಕ ಉಪಸ್ಥಿತರಿದ್ದರು.